BREAKING: ‘ಕೇಂದ್ರ ಸಚಿವ ಸಂಪುಟ’ದಲ್ಲಿ ‘ಕರ್ನಾಟಕ’ದ ಐವರಿಗೆ ‘ಸಚಿವ ಸ್ಥಾನ’ ಸಿಕ್ಕಿದೆ – ಸಂಸದ ವಿ.ಸೋಮಣ್ಣ

ನವದೆಹಲಿ: ಇಂದು ಮೋದಿ ಮತ್ತೊಮ್ಮೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಕರ್ನಾಟಕದ ಐವರು ಸಂಸದರಿಗೆ ಸಚಿವ ಸ್ಥಾನ ಸಿಕ್ಕಿದೆ. ಈ ಬಗ್ಗೆ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಸಂಸದ ವಿ.ಸೋಮಣ್ಣ ಅವರು, ಕರ್ನಾಟಕದ ಐವರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಸಿಕ್ಕಿದೆ ಎಂಬುದಾಗಿ ತಿಳಿಸಿದರು. ಅಂದಹಾಗೇ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ, ವಿ.ಸೋಮಣ್ಣ ಅವರಿಗೆ ಸಚಿವ ಸ್ಥಾನ ಮೋದಿ ಸಂಪುಟದಲ್ಲಿ ಸಿಗುವುದು ಖಚಿತವಾಗಿತ್ತು. ಈಗ ಮತ್ತೋರ್ವ ಸಂಸದ … Continue reading BREAKING: ‘ಕೇಂದ್ರ ಸಚಿವ ಸಂಪುಟ’ದಲ್ಲಿ ‘ಕರ್ನಾಟಕ’ದ ಐವರಿಗೆ ‘ಸಚಿವ ಸ್ಥಾನ’ ಸಿಕ್ಕಿದೆ – ಸಂಸದ ವಿ.ಸೋಮಣ್ಣ