BIG NEWS: ಕಾಶ್ಮೀರದಲ್ಲಿ ಭಯೋತ್ಪಾದಕರಿಂದ ಬೆದರಿಕೆ: ಕೆಲಸಕ್ಕೆ ರಾಜೀನಾಮೆ ಕೊಟ್ಟ ಐವರು ಸ್ಥಳೀಯ ಪತ್ರಕರ್ತರು
ಶ್ರೀನಗರ: ರೈಸಿಂಗ್ ಕಾಶ್ಮೀರ್ ದೈನಿಕಕ್ಕೆ ಸಂಬಂಧಿಸಿದ ಐವರು ಕಾಶ್ಮೀರಿ ಪತ್ರಕರ್ತರು ರಾಜೀನಾಮೆ ನೀಡಿದ್ದಾರೆ. ಶಂಕಿತ ಉಗ್ರಗಾಮಿ ಸಂಘಟನೆಯಿಂದ ಬಂದ ಬೆದರಿಕೆಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಮದು ತಿಳಿದುಬಂದಿದೆ. ಉಗ್ರಗಾಮಿ ಗಳು ಇತ್ತೀಚೆಗೆ ಹನ್ನೆರಡು ಮಾಧ್ಯಮ ಪ್ರತಿನಿಧಿಗಳ ಪಟ್ಟಿಯನ್ನು ಬಿಡುಗಡೆ ಮಾಡಿ, ಇವರು ಭದ್ರತಾ ಪಡೆಗಳ ಪರ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಪಟ್ಟಿಯಲ್ಲಿ ಸ್ಥಳೀಯ ಪತ್ರಿಗೆಗಳ ಸಂಪದಕರ ಹೆಸರೂ ಸಹ ಇದೆ. “ಕಾಶ್ಮೀರ ಫೈಟ್” ಎಂಬ ಬ್ಲಾಗ್‌ನಲ್ಲಿ ಪ್ರಕಟವಾದ ಬೆದರಿಕೆಗಳ ಹಿಂದೆ ಲಷ್ಕರ್-ಎ-ತೊಯ್ಬಾದ ಶಾಖೆಯಾದ ದಿ … Continue reading BIG NEWS: ಕಾಶ್ಮೀರದಲ್ಲಿ ಭಯೋತ್ಪಾದಕರಿಂದ ಬೆದರಿಕೆ: ಕೆಲಸಕ್ಕೆ ರಾಜೀನಾಮೆ ಕೊಟ್ಟ ಐವರು ಸ್ಥಳೀಯ ಪತ್ರಕರ್ತರು
Copy and paste this URL into your WordPress site to embed
Copy and paste this code into your site to embed