ಇಂದು ‘ವಿಧಾನ ಪರಿಷತ್’ನಲ್ಲಿ ಮಹತ್ವದ ‘ಐದು ವಿಧೇಯಕ’ಗಳು ಅಂಗೀಕಾರ: ಇಲ್ಲಿದೆ ಸಂಪೂರ್ಣ ಪಟ್ಟಿ
ಬೆಂಗಳೂರು: ಇಂದು ವಿಧಾನ ಪರಿಷತ್ತಿನಲ್ಲಿ ಮಹತ್ವದ ಐದು ವಿಧೇಯಕಗಳು ಅಂಗೀಕಾರಗೊಂಡಿದ್ದಾರೆ. ಈ ಮೂಲಕ ಇನ್ನೇನು ಕಾಯ್ದೆಯಾಗಿ ಜಾರಿಗೊಳ್ಳುವುದು ಮಾತ್ರವೇ ಭಾಗಿಯಾಗಿದೆ. ಈ ಕುರಿತಂತೆ ರಾಜ್ಯ ಸರ್ಕಾರ ಮಾಹಿತಿ ನೀಡಿದ್ದು, ಇಂದು ವಿಧಾನ ಪರಿಷತ್ತಿನಲ್ಲಿ ಐದು ವಿಧೇಯಕಗಳು ಅಂಗೀಕಾರಗೊಂಡಿದ್ದಾವೆ. ಅವುಗಳು ಈ ಕೆಳಗಿನಂತೆ ಇದ್ದಾವೆ ಎಂದು ತಿಳಿಸಿದೆ. ಹೀಗಿವೆ ಇಂದು ವಿಧಾನ ಪರಿಷತ್ತಿನಲ್ಲಿ ಅಂಗೀಕಾರಗೊಂಡ 5 ವಿಧೇಯಕಗಳು ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ-2024 ಶ್ರೀ ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ-2024 ಶ್ರೀ ಹುಲಿಗೆಮ್ಮ ಕ್ಷೇತ್ರ … Continue reading ಇಂದು ‘ವಿಧಾನ ಪರಿಷತ್’ನಲ್ಲಿ ಮಹತ್ವದ ‘ಐದು ವಿಧೇಯಕ’ಗಳು ಅಂಗೀಕಾರ: ಇಲ್ಲಿದೆ ಸಂಪೂರ್ಣ ಪಟ್ಟಿ
Copy and paste this URL into your WordPress site to embed
Copy and paste this code into your site to embed