BIGG NEWS : ಕಾರಿನ ಬಾನೆಟ್‌ ಮೇಲೆ ವ್ಯಕ್ತಿಯನ್ನ ಎಳೆದೊಯ್ದ ಪ್ರಕರಣ : ಫೆ.3ರವರೆಗೆ ‘ಐವರು ಆರೋಪಿಗಳಿಗೆ ನ್ಯಾಯಾಂಗ ಬಂಧನ’

ಬೆಂಗಳೂರು : ನಗರದಲ್ಲಿ ಕಾರಿನ ಬಾನೆಟ್‌ ಮೇಲೆ ವ್ಯಕ್ತಿಯನ್ನು  ಎಳೆದೊಯ್ದ ಕೇಸ್‌  ಸಂಬಂಧಿಸಿ,  ಫೆ.3ರವರೆಗೆ ಐವರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲು, 9ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಲಾಗಿದೆ. ನಿಮ್ಮ ಕೂದಲಿನ ತುದಿ ಕತ್ತರಿಸಿದ್ರೆ, ವೇಗವಾಗಿ ಬೆಳೆಯುತ್ತಾ? ‘ಕರಾಳ ಸತ್ಯ ಬಿಚ್ಚಿಟ್ಟ ತಜ್ಞರು’ ಸಿಲಿಕಾನ್‌  ಸಿಟಿ ಬೆಂಗಳೂರಿನಲ್ಲಿ ಕಾರಿನ ಬಾನೆಟ್‌ ಮೇಲೆ ಎಳೆದೊಯ್ದ ಪ್ರಕರಣ ಸಂಬಂಧ ಜೈಲುಪಾಲಾದ ದರ್ಶನ್‌, ಸೃಜನ್‌, ವಿನಯ್‌, ಯಶವಂತ್‌, ಪ್ರಿಯಾಂಕ್‌ ಆರೋಪಿಗಳನ್ನು ಜ್ಞಾನಭಾರತಿ ಪೊಲೀಸರು ಕೋರ್ಟ್‌ಗೆ ಹಾಜರುಪಡಿಸಿದ್ದಾರೆ. ದರ್ಶನ್‌, ಸೃಜನ್‌, ವಿನಯ್‌, ಯಶವಂತ್‌, ವಿರುದ್ಧ … Continue reading BIGG NEWS : ಕಾರಿನ ಬಾನೆಟ್‌ ಮೇಲೆ ವ್ಯಕ್ತಿಯನ್ನ ಎಳೆದೊಯ್ದ ಪ್ರಕರಣ : ಫೆ.3ರವರೆಗೆ ‘ಐವರು ಆರೋಪಿಗಳಿಗೆ ನ್ಯಾಯಾಂಗ ಬಂಧನ’