ಮಹಾರಾಷ್ಟ್ರ: ಟಿವಿ ನಟಿ ತುನಿಶಾ ಶರ್ಮಾ ಟಿವಿ ಶೋ ಸೆಟ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುದ್ದಿ ಸಂಸ್ಥೆ ಎಎನ್ಐ ಪ್ರಕಾರ, ಮಹಾರಾಷ್ಟ್ರದ ಆಸ್ಪತ್ರೆಗೆ ಧಾವಿಸಿದ ನಂತರ ಅವರು ಸಾವನ್ನಪ್ಪಿರೋದಾಗಿ ಘೋಷಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಅವರು ಅಲಿ ಬಾಬಾ ದಸ್ತಾನ್-ಇ-ಕಾಬೂಲ್ ನಲ್ಲಿ ಶೆಹಜಾದಿ ಮರಿಯಮ್ ಪಾತ್ರದಲ್ಲಿ ನಟಿಸುತ್ತಿದ್ದರು. ಎಎನ್ಐ ಟ್ವೀಟ್ ಮಾಡಿದ್ದು ಟಿವಿ ನಟಿ ತುನಿಶಾ ಶರ್ಮಾ ಟಿವಿ ಧಾರಾವಾಹಿಯ ಸೆಟ್ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದ್ರೇ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರೋದಾಗಿ ತಿಳಿಸಿದೆ. … Continue reading BREAKING NEWS: ‘ಶೋ ಸೆಟ್’ನಲ್ಲಿಯೇ ‘ನಟಿ ತುನಿಶಾ ಶರ್ಮಾ’ ಆತ್ಮಹತ್ಯೆಗೆ ಶರಣು | Actor Tunisha Sharma dies by suicide
Copy and paste this URL into your WordPress site to embed
Copy and paste this code into your site to embed