First Text Message : ಮೊದಲ ‘SMS’ಗೆ 30 ವರ್ಷ…. ಮೆಸೇಜ್‌ ಮಾಡೋ ಪ್ರಕ್ರಿಯೆ ಶುರುವಾಗಿದ್ದು ಹೇಗೆ, ಎಲ್ಲಿ ಗೊತ್ತಾ?

ನವದೆಹಲಿ: ಡಿಸೆಂಬರ್ (December)3 ತಂತ್ರಜ್ಞಾನದ ಜಗತ್ತಿನಲ್ಲಿ ಒಂದು ಪ್ರಮುಖ ದಿನವಾಗಿದೆ. ಏಕೆಂದರೆ, 30 ವರ್ಷಗಳ ಹಿಂದೆ ಇದೇ ದಿನದಂದು ಮೊಬೈಲ್ ಫೋನ್‌ಗೆ ಮೊದಲ ಪಠ್ಯ ಸಂದೇಶ(First Text Message)ವನ್ನು ಕಳುಹಿಸಲಾಯಿತು. ಬಿಬಿಸಿಯಲ್ಲಿನ ವರದಿಯ ಪ್ರಕಾರ, ಎಸ್‌ಎಂಎಸ್ (ಸಂಕ್ಷಿಪ್ತ ಸಂದೇಶ ಸೇವೆ) ಯು ಯುನೈಟೆಡ್ ಕಿಂಗ್‌ಡಮ್‌ನ ಬರ್ಕ್‌ಷೈರ್‌ನಲ್ಲಿರುವ ವೊಡಾಫೋನ್ ಇಂಜಿನಿಯರ್‌ನಿಂದ ಮೊದಲ ಪಠ್ಯ ಸಂದೇಶವನ್ನು ಕಳುಹಿಸಲ್ಪಟ್ಟಿದೆ ಎಂದು ತಿಳಿದುಬಂದಿದೆ. ವರದಿಯ ಪ್ರಕಾರ, ಸಾಫ್ಟ್‌ವೇರ್ ಪ್ರೋಗ್ರಾಮರ್ ನೀಲ್ ಪ್ಯಾಪ್‌ವರ್ತ್ ಅವರು ಸಂಸ್ಥೆಯ ಮುಖ್ಯಸ್ಥರಲ್ಲಿ ಒಬ್ಬರಾದ ರಿಚರ್ಡ್ ಜಾರ್ವಿಸ್‌ಗೆ ಮೊದಲ ಸಂದೇಶವನ್ನು … Continue reading First Text Message : ಮೊದಲ ‘SMS’ಗೆ 30 ವರ್ಷ…. ಮೆಸೇಜ್‌ ಮಾಡೋ ಪ್ರಕ್ರಿಯೆ ಶುರುವಾಗಿದ್ದು ಹೇಗೆ, ಎಲ್ಲಿ ಗೊತ್ತಾ?