BIGG NEWS: ಮೊದಲು ಆಜಾನ್‌ ಕೂಗುವುದನ್ನ ನಿಲ್ಲಿಸಿರಿ; ಗಣೇಶೋತ್ಸವ ಆಚರಣೆಗೆ ಪರ್ಮಿಶನ್‌ ಪಡೆಯಬೇಕಿತಂತೆ ; ಬಸನಗೌಡ ಪಾಟೀಲ್‌ ಯತ್ನಾಳ್‌

ಬಾಗಲಕೋಟೆ: ನಗರ ಕಾಳಿದಾಸ ವೃತ್ತದಲ್ಲಿ ದಾಂಡಿಯಾ ಕಾರ್ಯಕ್ರಮದ ನಡೆಯಿತ್ತು. ಇದರಲ್ಲಿ ಶಾಸಕ ಬಸನಗೌಡ ಪಾಟೀಲ್‌ ಉದ್ಘಾಟಿಸಿದ್ದಾರೆ. BIGG NEWS : ರಾಜ್ಯದಲ್ಲಿ ಮತ್ತೆ ಶುರು ಆಯ್ತು ಹಲಾಲ್ VS ಜಟ್ಕಾ ಕಟ್ ಅಭಿಯಾನ!   ಈ ವೇಳೆ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯದಲ್ಲಿ ಎರಡೂ ಕಡೆ ಬಿಜೆಪಿ ಸರ್ಕಾರ ಇದೆ. ಆದರೂ ಕೂಡ ಗಣೇಶೋತ್ಸವಕ್ಕೆ ನಾವು ಪರ್ಮಿಶನ್‌ ಪಡೆಯಬೇಕಂತೆ ಎಂದು ಹೇಳಿದ್ದಾರೆ. ನಗರದ ದಾಂಡಿಯಾ ಉದ್ಘಾಟನೆ ಬಳಿಕ ಮಾತನಾಡಿದ ಅವರು, ಮೊದಲು ಆಜಾನ್‌ ಕೂಗುವುದನ್ನ ನಿಲ್ಲಿಸಿರಿ … Continue reading BIGG NEWS: ಮೊದಲು ಆಜಾನ್‌ ಕೂಗುವುದನ್ನ ನಿಲ್ಲಿಸಿರಿ; ಗಣೇಶೋತ್ಸವ ಆಚರಣೆಗೆ ಪರ್ಮಿಶನ್‌ ಪಡೆಯಬೇಕಿತಂತೆ ; ಬಸನಗೌಡ ಪಾಟೀಲ್‌ ಯತ್ನಾಳ್‌