BREAKING: ಮೊದಲ ಹಂತದ ಲೋಕಸಭಾ ಚುನಾವಣೆ ‘ಬಹಿರಂಗ ಪ್ರಚಾರ’ಕ್ಕೆ ತೆರೆ: ಇನ್ಮುಂದೆ ‘ಮನೆ ಮನೆ ಪ್ರಚಾರ’ಕ್ಕೆ ಮಾತ್ರ ಅವಕಾಶ

ನವದೆಹಲಿ: 543 ಲೋಕಸಭಾ ಸ್ಥಾನಗಳಲ್ಲಿ ಏಪ್ರಿಲ್.19 ರಂದು ಮೊದಲ ಹಂತದಲ್ಲಿ 21 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ 102 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಈ ಮೊದಲ ಹಂತದ ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ತೆರೆ ಬಿದ್ದಿದೆ. ಹೀಗಾಗಿ ಇನ್ಮುಂದೆ ಮನೆ ಮನೆ ಪ್ರಚಾರಕ್ಕೆ ಮಾತ್ರವೇ ಅವಕಾಶ ನೀಡಲಾಗಿದೆ. ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ರಾಜಕೀಯ ಪಕ್ಷಗಳ ಪ್ರಚಾರವು ಭರದಿಂದ ಸಾಗಿದ್ದು, ಕೇಂದ್ರದಲ್ಲಿ ಬಿಜೆಪಿ ಹ್ಯಾಟ್ರಿಕ್ ಅವಧಿಗೆ ಗೆಲ್ಲಲು ಪ್ರಯತ್ನಿಸುತ್ತಿದ್ದರೆ, ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು ಎನ್ಡಿಎಯ ದಶಕದ ಭದ್ರಕೋಟೆಯನ್ನು … Continue reading BREAKING: ಮೊದಲ ಹಂತದ ಲೋಕಸಭಾ ಚುನಾವಣೆ ‘ಬಹಿರಂಗ ಪ್ರಚಾರ’ಕ್ಕೆ ತೆರೆ: ಇನ್ಮುಂದೆ ‘ಮನೆ ಮನೆ ಪ್ರಚಾರ’ಕ್ಕೆ ಮಾತ್ರ ಅವಕಾಶ