‘ನ್ಯೂರಾಲಿಂಕ್ ಬ್ರೈನ್ ಚಿಪ್’ ಅಳವಡಿಸಿದ ಮೊದಲ ಮನುಷ್ಯ 100 ದಿನಗಳ ಪೂರ್ಣಗೊಳಿಸಿದ್ದಾನೆ : ಎಲೋನ್ ಮಸ್ಕ್

ನವದೆಹಲಿ : ಈ ವರ್ಷದ ಜನವರಿ ಅಂತ್ಯದ ವೇಳೆಗೆ ಎಲೋನ್ ಮಸ್ಕ್ ಅವರ ನ್ಯೂರಾಲಿಂಕ್ ತನ್ನ ಮೆದುಳಿನ ಚಿಪ್’ನ್ನ ಮೊದಲ ಬಾರಿಗೆ ಮಾನವನಲ್ಲಿ ಯಶಸ್ವಿಯಾಗಿ ಅಳವಡಿಸಿದೆ ಎಂದು ಹಂಚಿಕೊಂಡಿದೆ. ಈ ಬ್ರೈನ್ ಚಿಪ್ ಪಡೆದ ವ್ಯಕ್ತಿ 29 ವರ್ಷದ ವ್ಯಕ್ತಿಯಾಗಿದ್ದು, ಅಪಘಾತದ ನಂತರ ಭುಜದ ಕೆಳಗೆ ಪಾರ್ಶ್ವವಾಯುವಿಗೆ ಒಳಗಾಗಿದ್ದರು. ನೋಲ್ಯಾಂಡ್ ಅರ್ಬಾಗ್ ಎಂದು ಹೆಸರಿಸಲಾದ ಈ ವ್ಯಕ್ತಿ ಜನವರಿ 28 ರಂದು ಮೆದುಳಿನ ಚಿಪ್ ಪಡೆದರು ಮತ್ತು ಶಸ್ತ್ರಚಿಕಿತ್ಸೆಯ ಎರಡು ದಿನಗಳ ನಂತರ ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು … Continue reading ‘ನ್ಯೂರಾಲಿಂಕ್ ಬ್ರೈನ್ ಚಿಪ್’ ಅಳವಡಿಸಿದ ಮೊದಲ ಮನುಷ್ಯ 100 ದಿನಗಳ ಪೂರ್ಣಗೊಳಿಸಿದ್ದಾನೆ : ಎಲೋನ್ ಮಸ್ಕ್