BREAKING: ಕರ್ನಾಟಕದಲ್ಲಿ ‘ಝೀಕಾ ವೈರಸ್’ಗೆ ಮೊದಲ ಬಲಿ | Zika Virus Case
ಬೆಂಗಳೂರು: ರಾಜ್ಯದಲ್ಲಿ ಝೀಕಾ ವೈರಸ್ ಆರ್ಭಟಿಸಿದೆ. ಬೆಂಗಳೂರಲ್ಲಿ 6 ಹಾಗೂ ಶಿವಮೊಗ್ಗದಲ್ಲಿ ಮೂವರು ಸೇರಿದಂತೆ 9 ಪ್ರಕರಣಗಳು ಪತ್ತೆಯಾಗಿವೆ. ಇಂದಿನ ವರದಿಯಂತೆ ಕರ್ನಾಟಕದಲ್ಲಿ ಝೀಕಾ ವೈರಸ್ ಗೆ 73 ವರ್ಷದ ವೃದ್ಧ ಸಾವನ್ನಪ್ಪುವ ಮೂಲಕ ಮೊದಲ ಬಲಿಯಾಗಿದೆ. ಹೊರದೇಶಗಳಲ್ಲಿ ಮಂಕಿಪಾಕ್ಸ್ ವೈರಸ್ ಕಂಡಬಂದ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಇಂದು ಆರೋಗ್ಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಮುಂಜಾಗೃತೆ ಕ್ರಮಗಳ ಕುರಿತು ಚರ್ಚೆ ನಡೆಸಿದರು. ಭಾರತ ಸರ್ಕಾರದ ಆರೋಗ್ಯ ಇಲಾಖೆಯ ಪ್ರಾದೇಶಿಕ ನಿರ್ದೇಶಕರು ಸಭೆಯಲ್ಲಿ … Continue reading BREAKING: ಕರ್ನಾಟಕದಲ್ಲಿ ‘ಝೀಕಾ ವೈರಸ್’ಗೆ ಮೊದಲ ಬಲಿ | Zika Virus Case
Copy and paste this URL into your WordPress site to embed
Copy and paste this code into your site to embed