ರಾಜ್ಯದಲ್ಲಿ ಮಳೆ ಹೊಡೆತಕ್ಕೆ ಮೊದಲ ಬಲಿ: ಹಾಸನದಲ್ಲಿ ಹೈಟೆನ್ಷನ್ ವಿದ್ಯುತ್ ತಂತಿ ತುಳಿದು ವ್ಯಕ್ತಿ ಸಾವು

ಹಾಸನ: ರಾಜ್ಯದಲ್ಲಿ ಮಳೆಯ ಹೊಡೆತಕ್ಕೆ ಮೊದಲ ಬಲಿ ಎನ್ನುವಂತೆ ಹಾಸನದಲ್ಲಿ ಹೈಟೆನ್ಷನ್ ವಿದ್ಯುತ್ ತಂತಿ ತುಳಿದು ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾರೆ. ಹಾಸನದಲ್ಲಿ ಮಳೆಯ ಹೊಡೆತಕ್ಕೆ ಮೊದಲ ಬಲಿಯಾಗಿದೆ. ಮಳೆಯಿಂದ ತುಂಡಾಗಿ ಬಿದ್ದಿದ್ದ ಹೈಟೆನ್ಷನ್ ವಿದ್ಯುತ್ ತಂತಿ ತುಳಿದಂತ ಕೆ ಎಸ್ ಆರ್ ಟಿ ಸಿ ನೌಕರ ನಂದೀಶ್(41) ಎಂಬುವರು ಸಾವನ್ನಪ್ಪಿದ್ದಾರೆ. ಮುಂಜಾನೆ ವಾಕಿಂಗ್ ತೆರಳಿದಂತ ವೇಳೆಯಲ್ಲಿ ಮಳೆಯಿಂದಾಗಿ ಹೈಟೆನ್ಷನ್ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದು ಗಮನಿಸದೇ ನಂದೀಶ್ ತುಳಿದಿದ್ದಾರೆ. ಹೀಗಾಗಿ ಸ್ಥಳದಲ್ಲೇ ವಿದ್ಯುತ್ ತಗುಲಿ ದುರ್ಮರಣಹೊಂದಿದ್ದಾರೆ. ಕುಟುಂಬಸ್ಥರ ಆಕ್ರಂದನ … Continue reading ರಾಜ್ಯದಲ್ಲಿ ಮಳೆ ಹೊಡೆತಕ್ಕೆ ಮೊದಲ ಬಲಿ: ಹಾಸನದಲ್ಲಿ ಹೈಟೆನ್ಷನ್ ವಿದ್ಯುತ್ ತಂತಿ ತುಳಿದು ವ್ಯಕ್ತಿ ಸಾವು