BIG BREAKING NEWS: ಭಾರತದಲ್ಲಿ ‘ಮಂಕಿಪಾಕ್ಸ್ ಸೋಂಕಿ’ಗೆ ಮೊದಲ ಬಲಿ: ದುಬೈನಿಂದ ಭಾರತಕ್ಕೆ ಬಂದಿದ್ದ ವ್ಯಕ್ತಿ ಸಾವು | Monkeypox Case

ನವದೆಹಲಿ: ವಿಶ್ವದಾದ್ಯಂತ ಮಂಕಿಪಾಕ್ಸ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ. ಇತ್ತ ಭಾರತದಲ್ಲಿಯೂ ಮಂಕಿಪಾಕ್ಸ್ ಕೇಸ್ ಗಳ ( Monkeypox Case ) ಸಂಖ್ಯೆ ಗಣನೀಯವಾಗಿ ಹೆಚ್ಚಳ ಕಂಡುಬಂದಿವೆ. ಈ ಬೆನ್ನಲ್ಲೇ ಭಾರತಕ್ಕೆ ದುಬೈನಿಂದ ಬಂದಿದ್ದಂತ ವ್ಯಕ್ತಿಯೊಬ್ಬರಿಗೆ ಮಂಕಿಪಾಕ್ಸ್ ದೃಢಪಟ್ಟಿತ್ತು. ಇಂತಹ ವ್ಯಕ್ತಿ ಇದೀಗ ಸಾವನ್ನಪ್ಪಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಈ ಮೂಲಕ ಭಾರತದಲ್ಲಿ ಮಂಕಿಪಾಕ್ಸ್ ಸೋಂಕಿಗೆ ಮೊದಲ ಬಲಿಯನ್ನು ಪಡೆದಿದೆ. BIG NEWS: ಆ.13 ರಿಂದ 15ರವರೆಗೆ ರಾಜ್ಯದೆಲ್ಲೆಡೆ ಮನೆಯ ಮೇಲೆ ತ್ರಿವರ್ಣ ಧ್ವಜ ಹಾರಾಟ – ಎನ್ … Continue reading BIG BREAKING NEWS: ಭಾರತದಲ್ಲಿ ‘ಮಂಕಿಪಾಕ್ಸ್ ಸೋಂಕಿ’ಗೆ ಮೊದಲ ಬಲಿ: ದುಬೈನಿಂದ ಭಾರತಕ್ಕೆ ಬಂದಿದ್ದ ವ್ಯಕ್ತಿ ಸಾವು | Monkeypox Case