ರಾಜ್ಯಾದ್ಯಂತ ಸುಸೂತ್ರವಾಗಿ ನಡೆದ ಮೊದಲ ದಿನದ ‘SSLC ಪರೀಕ್ಷೆ’: ಶೇ.98.53ರಷ್ಟು ವಿದ್ಯಾರ್ಥಿಗಳು ಹಾಜರ್

ಬೆಂಗಳೂರು: ರಾಜ್ಯಾದ್ಯಂತ ಇಂದಿನಿಂದ (ಮಾರ್ಚ್.18, 2026) ಆರಂಭವಾಗಿರುವ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಮೊದಲ ಭಾಷೆಯ ಪರೀಕ್ಷೆಯು ಸುಸೂತ್ರವಾಗಿ ನೆರವೇರಿದೆ. ಮಧ್ಯಾಹ್ನ 1:30 ಗಂಟೆಯ ಅಂಕಿಅಂಶಗಳ ಪ್ರಕಾರ, ರಾಜ್ಯಾದ್ಯಂತ ಒಟ್ಟಾರೆ ಶೇ. 98.53 ರಷ್ಟು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಪರೀಕ್ಷಾ ವರದಿಯ ಮುಖ್ಯಾಂಶಗಳು: ಒಟ್ಟು ನಿಯೋಜಿತ ವಿದ್ಯಾರ್ಥಿಗಳು: 8,28,477 ಹಾಜರಾದವರು: 8,16,302 ಗೈರುಹಾಜರಾದವರು: 12,175 ನಕಲು/ಅಕ್ರಮ ಪ್ರಕರಣಗಳು: ರಾಜ್ಯದ ಯಾವುದೇ ಜಿಲ್ಲೆಯಲ್ಲೂ ಒಂದೂ ಅಕ್ರಮ ಪ್ರಕರಣ ದಾಖಲಾಗಿಲ್ಲ (0). ಜಿಲ್ಲಾವಾರು ಹಾಜರಾತಿ ಮಾಹಿತಿ: ಈ ಬಾರಿಯ ಪರೀಕ್ಷೆಯಲ್ಲಿ … Continue reading ರಾಜ್ಯಾದ್ಯಂತ ಸುಸೂತ್ರವಾಗಿ ನಡೆದ ಮೊದಲ ದಿನದ ‘SSLC ಪರೀಕ್ಷೆ’: ಶೇ.98.53ರಷ್ಟು ವಿದ್ಯಾರ್ಥಿಗಳು ಹಾಜರ್