ಭಾರತದ ಯುವಕನಿಗೆ ಮೊದಲ ಕ್ಯಾನ್ಸರ್ ಲಸಿಕೆ ; ಸಾವು ಜಯಸಲಿರುವ ಶ್ರೀವಾಸ್ತವ

ನವದೆಹಲಿ : ಕ್ಯಾನ್ಸರ್ ಸಾಂಕ್ರಾಮಿಕ ರೋಗವನ್ನ ಕೊನೆಗೊಳಿಸುವತ್ತ ರಷ್ಯಾ ಪ್ರಮುಖ ಹೆಜ್ಜೆ ಇಟ್ಟಿದ್ದು, ವಿಶ್ವದ ಮೊದಲ ಕ್ಯಾನ್ಸರ್ ಲಸಿಕೆಯನ್ನ ಅಭಿವೃದ್ಧಿಪಡಿಸಿದೆ. ಆದಾಗ್ಯೂ, ಈ ಲಸಿಕೆಯನ್ನ ಮೊದಲು ಬಾರಿಗೆ ಭಾರತದ ಯುವಕನಿಗೆ ಹಾಕಲಿದೆ. ಹೌದು, ಲಕ್ನೋದ 19 ವರ್ಷದ ಅಂಶ್ ಶ್ರೀವಾಸ್ತವ ರಷ್ಯಾ ಸರ್ಕಾರದಿಂದ ನೆರವು ಪಡೆಯಲಿದ್ದಾರೆ. ಕಳೆದ ಕೆಲವು ದಿನಗಳಿಂದ ಕ್ಯಾನ್ಸರ್’ನಿಂದ ಬಳಲುತ್ತಿರುವ ಅಂಶ್, ರಷ್ಯಾ ನಿರ್ಮಿತ ಹೊಸ ಕ್ಯಾನ್ಸರ್ ಲಸಿಕೆ “ಎಂಟರೊಮಿಕ್ಸ್”ನ ಕ್ಲಿನಿಕಲ್ ಪ್ರಯೋಗಕ್ಕೆ ಒಳಗಾಗುವ ಸಾಧ್ಯತೆಯಿದೆ. ಇದು ಸಂಭವಿಸಿದಲ್ಲಿ, ಕ್ಯಾನ್ಸರ್ ಲಸಿಕೆಯನ್ನ ಭಾರತದಲ್ಲಿ ಬಳಸಿದ … Continue reading ಭಾರತದ ಯುವಕನಿಗೆ ಮೊದಲ ಕ್ಯಾನ್ಸರ್ ಲಸಿಕೆ ; ಸಾವು ಜಯಸಲಿರುವ ಶ್ರೀವಾಸ್ತವ