ವಿಯೆಟ್ನಾಂನಲ್ಲಿ ‘ಹಕ್ಕಿ ಜ್ವರ’ಕ್ಕೆ ಮೊದಲ ಬಲಿ : ‘H5N1’ ಹೇಗೆ ಹರಡುತ್ತೆ, ಲಕ್ಷಣಗಳೇನು.? ಚಿಕಿತ್ಸೆ ಹೇಗೆ.? ಇಲ್ಲಿದೆ ಮಾಹಿತಿ

ನವದೆಹಲಿ : ವಿಯೆಟ್ನಾಂನಲ್ಲಿ ಹಕ್ಕಿ ಜ್ವರದಿಂದ 21 ವರ್ಷದ ಯುವಕ ಸಾವನ್ನಪ್ಪಿದ್ದು, ಈ ಬಗ್ಗೆ ವಿಯೆಟ್ನಾಂ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಈ ಯುವಕ ಟ್ರಾಂಗ್ ವಿಶ್ವವಿದ್ಯಾಲಯದಿಂದ ಅಭ್ಯಾಸ ಮಾಡುತ್ತಿದ್ದು, ಮಾರ್ಚ್ 23ರಂದು ಸಾವನ್ನಪ್ಪಿದ್ದಾನೆ. ಅದ್ರಂತೆ, ಎಚ್ 5 ಎನ್ 1 ಹಕ್ಕಿ ಜ್ವರದಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವುದು ಇದೇ ಮೊದಲು. ಹಕ್ಕಿ ಜ್ವರವು ವೇಗವಾಗಿ ಹರಡುವ ಸಾಂಕ್ರಾಮಿಕ ರೋಗವಾಗಿದೆ. ಹಕ್ಕಿ ಜ್ವರವನ್ನು ಏವಿಯನ್ ಇನ್ಫ್ಲುಯೆನ್ಸ (H5N1) ಎಂದೂ ಕರೆಯಲಾಗುತ್ತದೆ. ಇದು ವೈರಲ್ ಸೋಂಕು ಆಗಿದ್ದು, ಇದು ಪಕ್ಷಿಗಳು … Continue reading ವಿಯೆಟ್ನಾಂನಲ್ಲಿ ‘ಹಕ್ಕಿ ಜ್ವರ’ಕ್ಕೆ ಮೊದಲ ಬಲಿ : ‘H5N1’ ಹೇಗೆ ಹರಡುತ್ತೆ, ಲಕ್ಷಣಗಳೇನು.? ಚಿಕಿತ್ಸೆ ಹೇಗೆ.? ಇಲ್ಲಿದೆ ಮಾಹಿತಿ