ಇದೇ ಮೊದಲು, ‘ಪೌರತ್ವ ತಿದ್ದುಪಡಿ ಕಾಯ್ದೆ’ಯಡಿ ’13 ಪಾಕಿಸ್ತಾನಿ ಹಿಂದೂ ನಿರಾಶ್ರಿತ’ರಿಗೆ ‘ಭಾರತೀಯ ಪೌರತ್ವ’
ನವದೆಹಲಿ : ಮಾರ್ಚ್ 11ರಂದು ಪೌರತ್ವ ತಿದ್ದುಪಡಿ ಕಾಯ್ದೆ (CAA) ಜಾರಿಗೆ ಬಂದ ನಂತರ ಮೊದಲ ಬಾರಿಗೆ, ಮೊರ್ಬಿಯಲ್ಲಿರುವ 13 ಪಾಕಿಸ್ತಾನಿ ಹಿಂದೂ ನಿರಾಶ್ರಿತರಿಗೆ ಗುರುವಾರ ಭಾರತೀಯ ಪೌರತ್ವ ನೀಡಲಾಯಿತು. ಶಾಸಕ ಕಾಂತಿ ಅಮೃತಿಯಾ ಅವರ ಉಪಸ್ಥಿತಿಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಮಾರಂಭ ನಡೆಯಿತು. ಮೊರ್ಬಿ 1095 ಪಾಕಿಸ್ತಾನಿ ನಿರಾಶ್ರಿತರಿಗೆ ದೀರ್ಘಕಾಲದವರೆಗೆ ನೆಲೆಯಾಗಿದೆ. ಅವರಲ್ಲಿ 95 ಮಂದಿ ಈಗಾಗಲೇ ಭಾರತೀಯ ಪೌರತ್ವವನ್ನ ಪಡೆದುಕೊಂಡಿದ್ದಾರೆ ಮತ್ತು ಉಳಿದ ನಿರಾಶ್ರಿತರು ನಿಗದಿತ ನಿಯಮಗಳನ್ನ ಅನುಸರಿಸಿ ಸರಿಯಾದ ಸಮಯದಲ್ಲಿ ಪೌರತ್ವವನ್ನ ಪಡೆಯಲಿದ್ದಾರೆ. ಮೇ … Continue reading ಇದೇ ಮೊದಲು, ‘ಪೌರತ್ವ ತಿದ್ದುಪಡಿ ಕಾಯ್ದೆ’ಯಡಿ ’13 ಪಾಕಿಸ್ತಾನಿ ಹಿಂದೂ ನಿರಾಶ್ರಿತ’ರಿಗೆ ‘ಭಾರತೀಯ ಪೌರತ್ವ’
Copy and paste this URL into your WordPress site to embed
Copy and paste this code into your site to embed