BREAKING: ಜನಾರ್ಧನ ರೆಡ್ಡಿ ಮನೆಯತ್ತ ಫೈರಿಂಗ್: ಪೊಲೀಸರಿಂದ ಖಾಸಗಿ ಗನ್ ಮ್ಯಾನ್ ಗಳ 5 ಗನ್ ಸೀಜ್

ಬಳ್ಳಾರಿ: ಶಾಸಕ ಜನಾರ್ಧನ ರೆಡ್ಡಿ ಮನೆಯತ್ತ ಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಂದ ಖಾಸಗಿ ಗನ್ ಮ್ಯಾನ್ ಗಳ ಬಳಿಯಿದ್ದಂತ ಐದು ಗನ್ ಗಳನ್ನು ಸೀಜ್ ಮಾಡಿದ್ದಾರೆ. ಜನಾರ್ಧನ ರೆಡ್ಡಿ ಮನೆಯ ಮೇಲೆ ಫೈರಿಂಗ್ ಪ್ರಕರಮಕ್ಕೆ ಸಂಬಂಧಿಸಿದಂತೆ ಖಾಸಗಿ ಗನ್ ಮ್ಯಾನ್ ಗಳ ಬಳಿಯಿಂದ ಐದು ಗನ್ ಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಹೀಗೆ ಸೀಜ್ ಮಾಡಿದಂತ ಗನ್ ಗಳನ್ನು ಎಫ್ ಎಸ್ ಎಲ್ ಗೆ ಪರಿಶೀಲನೆಗೆ ಕಳುಹಿಸಿದ್ದಾರೆ. ಇದಷ್ಟೇ ಅಲ್ಲದೇ ಜನಾರ್ಧನ ರೆಡ್ಡಿಗೆ ನೀಡಿದ್ದ ಗನ್ ಮ್ಯಾನ್ … Continue reading BREAKING: ಜನಾರ್ಧನ ರೆಡ್ಡಿ ಮನೆಯತ್ತ ಫೈರಿಂಗ್: ಪೊಲೀಸರಿಂದ ಖಾಸಗಿ ಗನ್ ಮ್ಯಾನ್ ಗಳ 5 ಗನ್ ಸೀಜ್