BREAKING: ದೆಹಲಿಯ ತಿಲಕ್ ನಗರದ ಕಾರು ಶೋರೂಂನಲ್ಲಿ ಗುಂಡಿನ ದಾಳಿ: ಹಲವರಿಗೆ ಗಾಯ | Firing In Delhi

ನವದೆಹಲಿ: ದೆಹಲಿಯ ತಿಲಕ್ ನಗರ ಪ್ರದೇಶದಲ್ಲಿರುವ ಕಾರು ಶೋರೂಂನಲ್ಲಿ ಗುಂಡಿನ ದಾಳಿ ನಡೆದಿದೆ. ಈ ಗುಂಡಿನ ದಾಳಿಯಲ್ಲಿ ಶೋ ರೂಂನಲ್ಲಿದ್ದಂತ ಹಲವರು ಗಾಯಗೊಂಡಿದ್ದಾರೆ. ಇದೀಗ ನಡೆದಿರುವಂತ ಘಟನೆಯಾಗಿದ್ದು, ಇನ್ನೂ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. ಪರಿಸ್ಥಿತಿಯ ಸ್ವರೂಪ, ಸಂಭಾವ್ಯ ಸಾವುನೋವುಗಳು ಮತ್ತು ಗುಂಡಿನ ದಾಳಿಗೆ ಕಾರಣವಾದ ಸಂದರ್ಭಗಳ ಬಗ್ಗೆ ಅಧಿಕಾರಿಗಳು ಹೆಚ್ಚುವರಿ ವಿವರಗಳನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. VIDEO | Firing reported at a car showroom in Delhi's Tilak Nagar area. More details awaited. … Continue reading BREAKING: ದೆಹಲಿಯ ತಿಲಕ್ ನಗರದ ಕಾರು ಶೋರೂಂನಲ್ಲಿ ಗುಂಡಿನ ದಾಳಿ: ಹಲವರಿಗೆ ಗಾಯ | Firing In Delhi