ಕೋಲಾರದಲ್ಲಿ ಬಂಡೆ ಬ್ಲಾಸ್ಟಿಂಗ್ ವೇಳೆ ಸಿಡಿಮದ್ದು ಸ್ಫೋಟ; ನಾಲ್ವರಿಗೆ ಗಂಭೀರ ಗಾಯ
ಕೋಲಾರ: ಬಂಡೆ ಬ್ಲಾಸ್ಟಿಂಗ್ ಮಾಡುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಸಿಡಿಮದ್ದು ಸಿಡಿದು ನಾಲ್ವರು ಕಾರ್ಮಿಕರು ತೀವ್ರವಾಗಿ ಗಾಯಗೊಂಡಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಕದರೇನಹಳ್ಳಿಯಲ್ಲಿ ನಡೆದಿದೆ. ಕದರೇನಹಳ್ಳಿಯ ಟೇಕಲ್ ಬೆಟ್ಟದ ಬಳಿ ಇರುವ ಹನುಮಂತಪ್ಪ ಎಂಬುವವರಿಗೆ ಸೇರಿದ ಬಂಡೆಯಲ್ಲಿ ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಬಂಡೆಯನ್ನು ಒಡೆಯಲು ಸಿಡಿಮದ್ದು ಇಡುತ್ತಿದ್ದ ವೇಳೆ ಈ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ. ನಾಲ್ವರಿಗೆ ಗಾಯ, ಆಸ್ಪತ್ರೆಗೆ ದಾಖಲು: ಸ್ಫೋಟದ ತೀವ್ರತೆಗೆ ಕೊಪ್ಪಳ ಮೂಲದ ಚಿರಂಜೀವಿ, ರಾಮು, ಹೇಮಂತ್ ಹಾಗೂ ರಾಜು … Continue reading ಕೋಲಾರದಲ್ಲಿ ಬಂಡೆ ಬ್ಲಾಸ್ಟಿಂಗ್ ವೇಳೆ ಸಿಡಿಮದ್ದು ಸ್ಫೋಟ; ನಾಲ್ವರಿಗೆ ಗಂಭೀರ ಗಾಯ
Copy and paste this URL into your WordPress site to embed
Copy and paste this code into your site to embed