‘ಫೈಯರ್ಸ್ ಫೌಂಡೇಷನ್’ನಿಂದ ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ‘ರೈನ್ ಕೋಟ್’ ವಿತರಣೆ

ಬೆಂಗಳೂರು : ಭಾರತದ ಮುಂಚೂಣಿಯ ಟ್ರೇಡಿಂಗ್ ಮತ್ತು ಹೂಡಿಕೆಯ ಪ್ಲಾಟ್ ಫಾರಂ ಫೈಯರ್ಸ್ (FYERS) ಬೆಂಗಳೂರಿನ ಟ್ರಾಫಿಕ್ ಪೊಲೀಸ್ ಪಡೆಗೆ ಬೆಂಬಲಿಸುವ ಸಾಮಾಜಿಕ ಉಪಕ್ರಮ ಪ್ರಾರಂಭಿಸಿದೆ. ಈ ಉಪಕ್ರಮದ ಭಾಗವಾಗಿ ಫೈಯರ್ಸ್ ಸಿ.ಎಸ್.ಆರ್. ಅಂಗ ಫೈಯರ್ಸ್ ಫೌಂಡೇಷನ್ ಉನ್ನತ ಗುಣಮಟ್ಟದ ರೈನ್ ಕೋಟ್ ಗಳನ್ನು ನಗರದ ಪ್ರಮುಖ ವೃತ್ತಗಳಲ್ಲಿರುವ 1,400ಕ್ಕೂ ಹೆಚ್ಚು ಟ್ರಾಫಿಕ್ ಸಿಬ್ಬಂದಿಗೆ ವಿತರಣೆ ಮಾಡಿತು. ಈ ರೈನ್ ಕೋಟ್ ಗಳನ್ನು ಅಧಿಕೃತವಾಗಿ ನಾರ್ಥ್ ಬೆಂಗಳೂರಿನ ಡಿಸಿಪಿ ಸಿರಿ ಗೌರಿ ಡಿ,ಆರ್., ಐಪಿಎಸ್ ಅವರಿಗೆ ಫೈಯರ್ಸ್ … Continue reading ‘ಫೈಯರ್ಸ್ ಫೌಂಡೇಷನ್’ನಿಂದ ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ‘ರೈನ್ ಕೋಟ್’ ವಿತರಣೆ