Big news:‌ ಗ್ರೀಕ್ ದ್ವೀಪದ ಸಮೋಸ್‌ನಲ್ಲಿ ಅಗ್ನಿಶಾಮಕ ಹೆಲಿಕಾಪ್ಟರ್ ಪತನ: ಇಬ್ಬರು ಸಿಬ್ಬಂದಿಗಳು ಸಾವು

ಅಥೆನ್ಸ್ (ಗ್ರೀಸ್): ಗ್ರೀಕ್ ದ್ವೀಪ ಸಮೋಸ್‌ನಲ್ಲಿ ಕಾಡ್ಗಿಚ್ಚಿನೊಂದಿಗೆ ಹೋರಾಡುತ್ತಿದ್ದ ಹೆಲಿಕಾಪ್ಟರ್ ಬುಧವಾರ ಪತನಗೊಂಡಿದ್ದು ಅದರಲ್ಲಿದ್ದ ಇಬ್ಬರು ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳನ್ನು ಉಲ್ಲೇಖಿಸಿ ಅಲ್ ಅರೇಬಿಯಾ ವರದಿ ಮಾಡಿದೆ. ಹೆಲಿಕಾಪ್ಟರ್ ಸೋವಿಯತ್ ಯುಗದ Mi-8 ಆಗಿದ್ದು, ಉಕ್ರೇನ್‌ನಿಂದ ಅಗ್ನಿಶಾಮಕ ಕಾರ್ಯಾಚರಣೆಗಾಗಿ ಗುತ್ತಿಗೆ ನೀಡಲಾಗಿತ್ತು. ನಿನ್ನೆ ಸಂಜೆ 4:39 ಕ್ಕೆ ಸಮೋಸ್‌ನಿಂದ ಟೇಕ್ ಆಫ್ ಆಗಿದ್ದ ಹೆಲಿಕಾಪ್ಟರ್ ಸಂಜೆ 5:55ರ ಸುಮಾರಿಗೆ ಸಮುದ್ರದಲ್ಲಿ ಪತನಗೊಂದಿದೆ ಎಂದು ಮೂಲಗಳು ತಿಳಿಸಿವೆ. ತನಿಖಾ ಅಧಿಕಾರಿಗಳ ಪ್ರಕಾರ, ರೊಮೇನಿಯನ್ ಪ್ರಜೆ ಮತ್ತು … Continue reading Big news:‌ ಗ್ರೀಕ್ ದ್ವೀಪದ ಸಮೋಸ್‌ನಲ್ಲಿ ಅಗ್ನಿಶಾಮಕ ಹೆಲಿಕಾಪ್ಟರ್ ಪತನ: ಇಬ್ಬರು ಸಿಬ್ಬಂದಿಗಳು ಸಾವು