ಪಿಕ್ನಿಕ್‌ಗೆಂದು ಹೋಗಿ ಬಾಲಾಸನ್ ನದಿಯಲ್ಲಿ ಸಿಲುಕಿದ್ದ 11 ವಿದ್ಯಾರ್ಥಿಗಳ ರಕ್ಷಣೆ

ಅರ್ಜೀಲಿಂಗ್ (ಪಶ್ಚಿಮ ಬಂಗಾಳ) : ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನ ಧುಧಿಯಾದಲ್ಲಿ ಬಾಲಸೋನ್ ನದಿಯಲ್ಲಿ ಪಿಕ್ನಿಕ್‌ಗೆ ತೆರಳಿ, ಅಲ್ಲೇ ಸಿಲುಕಿದ್ದ 11 ಕಾಲೇಜು ವಿದ್ಯಾರ್ಥಿಗಳ ಗುಂಪನ್ನು ಅಗ್ನಿಶಾಮಕ ದಳದವರು ಭಾನುವಾರ ರಕ್ಷಿಸಿದ್ದಾರೆ. ಬೆಳಿಗ್ಗೆ 11 ಗಂಟೆ ಸುಮಾರಿಗೆ ವಿದ್ಯಾರ್ಥಿಗಳ ಗುಂಪು ಧುಧಿಯಾಗೆ ಭೇಟಿ ನೀಡಿತು ಎಂದು ವರದಿಯಾಗಿದೆ. ಬೆಟ್ಟಗಳಲ್ಲಿ ಭಾರೀ ಮಳೆಯಿಂದಾಗಿ ನದಿಯ ನೀರಿನ ಮಟ್ಟವು ಇದ್ದಕ್ಕಿದ್ದಂತೆ ಹೆಚ್ಚಾದ ಪರಿಣಾಮ ವಿದ್ಯಾರ್ಥಿಗಳು ಅಲ್ಲೇ ಸಿಲುಕಿದ್ದರು. ಈ ಬಗ್ಗೆ ಸ್ಥಳೀಯ ನಿವಾಸಿಗಳು ಧುಧಿಯಾ ಪ್ರದೇಶದಲ್ಲಿ ನದಿಯಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ಬಗ್ಗೆ … Continue reading ಪಿಕ್ನಿಕ್‌ಗೆಂದು ಹೋಗಿ ಬಾಲಾಸನ್ ನದಿಯಲ್ಲಿ ಸಿಲುಕಿದ್ದ 11 ವಿದ್ಯಾರ್ಥಿಗಳ ರಕ್ಷಣೆ