SHOCKING NEWS : ಗಾಜಿನೊಳಗೆ ಪಟಾಕಿಯಿಟ್ಟು ಸಿಡಿಸಲು ಹೋಗಿ ಯಡವಟ್ಟು : ಯುವಕನ ʻ ಖಾಸಗಿ ಭಾಗಕ್ಕೆ ಚುಚ್ಚಿಕೊಂಡ ಗಾಜು ʼ
ರಾಜಸ್ಥಾನ: ವಿಡಿಯೋ ಮಾಡುವ ಭರದಲ್ಲಿ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿರುವ ಆಘಾತಕಾರಿ ಘಟನೆ ಜಿಲ್ಲೆಯಿಂದ ಬೆಳಕಿಗೆ ಬಂದಿದೆ. ಗಾಯಗೊಂಡ ಯುವಕನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. BIGG NEWS: ವಿಜಯಪುರದಲ್ಲಿ ಮತ್ತೆ ಎರಡು ಬಾರಿ ಕಂಪಿಸಿದ ಭೂಮಿ; ಜನರಲ್ಲಿ ಹೆಚ್ಚಿದ ಆತಂಕ ವಿಡಿಯೋ ಮಾಡಲು ಯುವಕ ಗಾಜಿನೊಳಗೆ ಪಟಾಕಿಯಿಟ್ಟು ಸಿಡಿಸುತ್ತಿದ್ದ. ಈ ವೇಳೆ, ಗಾಜು ಸಿಡಿದು ಯುವಕನ ಖಾಸಗಿ ಭಾಗಕ್ಕೆ ಸಿಲುಕಿದೆ. ತೀವ್ರ ರಕ್ತಸ್ರಾವವಾಗಿ ಯುವಕ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ ಎಂದು ಹೇಳಲಾಗಿದೆ. ಘಟನೆಯ ನಂತರ ಅವರನ್ನು ಕುಟುಂಬ ಸದಸ್ಯರ … Continue reading SHOCKING NEWS : ಗಾಜಿನೊಳಗೆ ಪಟಾಕಿಯಿಟ್ಟು ಸಿಡಿಸಲು ಹೋಗಿ ಯಡವಟ್ಟು : ಯುವಕನ ʻ ಖಾಸಗಿ ಭಾಗಕ್ಕೆ ಚುಚ್ಚಿಕೊಂಡ ಗಾಜು ʼ
Copy and paste this URL into your WordPress site to embed
Copy and paste this code into your site to embed