ನಟ ಪ್ರಭಾಸ್ ಹುಟ್ಟುಹಬ್ಬದ ಆಚರಣೆ ವೇಳೆ ಥಿಯೇಟರ್ ನಲ್ಲಿ ‘ಅಗ್ನಿ ಅವಘಡ’

ಹೈದರಾಬಾದ್:  ಸೂಪರ್ ಸ್ಟಾರ್ ಪ್ರಭಾಸ್ ಅವರ ಹುಟ್ಟುಹಬ್ಬವನ್ನು ಆಂಧ್ರಪ್ರದೇಶದ ಚಿತ್ರಮಂದಿರದಲ್ಲಿ ಆಚರಿಸುತ್ತಿದ್ದ ವೇಳೆ ಪಟಾಕಿ ಸಿಡಿದು ಅವಘಡ ನಡೆದಿದೆ. ಬಾಹುಬಲಿ ಖ್ಯಾತಿಯ ನಟನ 43  ನೇ ಹುಟ್ಟುಹಬ್ಬವನ್ನು ಆಚರಿಸಲು ಪಶ್ಚಿಮ ಗೋದಾವರಿ ಜಿಲ್ಲೆಯ ವೆಂಕಟ್ರಮಣ ಚಿತ್ರಮಂದಿರದಲ್ಲಿ ಪ್ರದರ್ಶನ ನಡೆಯಿತು.ಈ ವೇಳೆ ಹಚ್ಚಿದ್ದ ಪಟಾಕಿ ಸಿಡಿದು ಚಿತ್ರಮಂದಿರದ ಆಸನಕ್ಕೆ ಬೆಂಕಿ ತಗುಲಿದೆ. ಒಂದು ಕಡೆ ಜನರು ತಮ್ಮ ಕಾಲಿನಿಂದ ಬೆಂಕಿ ನಂದಿಸಿದರೆ , ಇನ್ನೂ ಕೆಲವರು ಅದನ್ನು ತಮ್ಮ ಫೋನ್ ಗಳನ್ನು  ಸೆರೆಹಿಡಿಯುವಲ್ಲಿ ನಿರತರಾಗಿದ್ದರು, ಮತ್ತು ಕೆಲವರು ಸುರಕ್ಷಿತವಾಗಿ … Continue reading ನಟ ಪ್ರಭಾಸ್ ಹುಟ್ಟುಹಬ್ಬದ ಆಚರಣೆ ವೇಳೆ ಥಿಯೇಟರ್ ನಲ್ಲಿ ‘ಅಗ್ನಿ ಅವಘಡ’