ಮುಂಬೈನ ವಿದ್ಯುತ್ ವಿತರಣಾ ಕಂಪನಿ ಕಚೇರಿಯಲ್ಲಿ ಬೆಂಕಿ ಅವಘಡ

  ಥಾಣೆ : ಥಾಣೆ ಜಿಲ್ಲೆಯ ಖಜುರಿ ಪ್ರದೇಶದ ರಾಜ್ಯ ವಿದ್ಯುತ್ ವಿತರಣಾ ಕಂಪನಿ ಕಚೇರಿಯಲ್ಲಿ ಇಂದು ಮುಂಜಾನೆ ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ. ಮುಂಜಾನೆ 2.30 ರ ಸುಮಾರಿಗೆ ಸಂಭವಿಸಿದ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಎರಡು ಅಗ್ನಿಶಾಮಕ ವಾಹನಗಳೊಂದಿಗೆ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ವಿಮಾ ಹಣ ಸಿಗಲೆಂದು ಪತ್ನಿಯನ್ನು ಕೊಂಡು ರೋಡ್ ಆಕ್ಸಿಡೆಂಟ್ ಎಂದು ಕಥೆ ಕಟ್ಟಿದ ಪತಿ ಆಧಾರ್ ಕಾರ್ಡ್ ಹೊಂದಿರುವವರಿಗೆ ಗುಡ್ … Continue reading ಮುಂಬೈನ ವಿದ್ಯುತ್ ವಿತರಣಾ ಕಂಪನಿ ಕಚೇರಿಯಲ್ಲಿ ಬೆಂಕಿ ಅವಘಡ