BREAKING NEWS : ಇಸ್ಲಾಮಾಬಾದ್‌ನ ಸೆಂಟಾರಸ್ ಮಾಲ್‌ನಲ್ಲಿ ಬೆಂಕಿ ಅವಘಡ |Fire in Centaurus Mall
ಕೆ ಎನ್ ಎನ್ ಡಿಜಿಟಲ್ ಡೆಸ್ಮ್ : ಇಸ್ಲಾಮಾಬಾದ್‌ನ ಸೆಂಟಾರಸ್ ಮಾಲ್‌ನ (Centaurus Mall) ಮೂರನೇ ಮಹಡಿಯಲ್ಲಿ ಭಾನುವಾರ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಅಪಾರ್ಟ್‌ಮೆಂಟ್‌ಗಳು ಸೇರಿದಂತೆ ಇತರ ಮಹಡಿಗಳಲ್ಲಿ ಬೆಂಕಿ ಹರಡಿದ್ದು, ಯಾವುದೇ ಸಾವು ನೋವುಗಳ ವರದಿಯಾಗಿಲ್ಲ. ಅಗ್ನಿಶಾಮಕ ವಾಹನಗಳು ಸಹ ಬೆಂಕಿಯನ್ನು ನಿಯಂತ್ರಿಸಲು ಘಟನೆಯ ಸ್ಥಳಕ್ಕೆ ಧಾವಿಸಿವೆ . ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ನ ಮಧ್ಯಭಾಗದಲ್ಲಿರುವ ಸೆಂಟೌರಸ್ ಮಾಲ್ ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಮಾಲ್ ನಲ್ಲಿರುವ ಎಲ್ಲಾ ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು … Continue reading BREAKING NEWS : ಇಸ್ಲಾಮಾಬಾದ್‌ನ ಸೆಂಟಾರಸ್ ಮಾಲ್‌ನಲ್ಲಿ ಬೆಂಕಿ ಅವಘಡ |Fire in Centaurus Mall
Copy and paste this URL into your WordPress site to embed
Copy and paste this code into your site to embed