ಡಿಜಿಟಲ್ ಡೆಸ್ಕ್ : ಜೈಲಿನಲ್ಲಿ ಬೆಂಕಿ ಕಾಣಿಸಿಕೊಂಡು ಕನಿಷ್ಠ 38 ಜನರು ಸಾವನ್ನಪ್ಪಿದ ಭೀಕರ ಘಟನೆ ಪೂರ್ವ–ಮಧ್ಯ ಆಫ್ರಿಕಾದಲ್ಲಿರುವ ಬುರುಂಡಿ ದೇಶದಲ್ಲಿ ನಡೆದಿದೆ.
ರಾಜಧಾನಿ ಗಿಟೆಗಾದಲ್ಲಿ ಕಿಕ್ಕಿರಿದು ತುಂಬಿದ ಜೈಲಿಗೆ ಬೆಂಕಿ ತಗುಲಿದ್ದು, ಬೆಂಕಿ ಅವಘಡದಲ್ಲಿ ಕನಿಷ್ಠ 70 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ .
ಸ್ಥಳೀಯ ಕಾಲಮಾನ ಸುಮಾರು 04:00 ಗಂಟೆಗೆ ಬೆಂಕಿ ಕಾಣಿಸಿಕೊಂಡಿದ್ದು, ಭೀಕರ ಘಟನೆಯಲ್ಲಿ 38 ಜನರು ಭೀಕರವಾಗಿ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಅಸ್ಸಾಮೀ ಭಾಷೆಯ ಲೇಖಕ ನೀಲಮೊಣಿ ಹಾಗೂ ಕೊಂಕಣಿ ಭಾಷೆಯ ಲೇಖಕ ದಾಮೋದರ ಮೌಜೋ ಗೆ ಜ್ಞಾನಪೀಠ ಪ್ರಶಸ್ತಿ
Incendie dû à un court-circuit maîtrisé par @Burundi_Police à la prison centrale de @Gitega : 38 prisonniers morts et 69 autres blessés. Le Vice-président de la République + les ministres du @MininterInfosBi, @MiniJustice_BDI, @minisante et @GenreMinistere au chevet des victimes pic.twitter.com/h1wJtzijjQ
— MininterInfosBi (@MininterInfosBi) December 7, 2021