ಕೋಲಾರದಲ್ಲಿ ಟೊಮ್ಯಾಟೋ ಬಾಕ್ಸ್ ಗಳಿಗೆ ಬೆಂಕಿ: ಧಗಧಗಿಸಿ ಹೊತ್ತಿ ಉರಿದ ಗೋಡೌನ್
ಕೋಲಾರ: ಜಿಲ್ಲೆಯಲ್ಲಿ ಟೋಮ್ಯಾಟೋ ಬಾಕ್ಸ್ ಗಳನ್ನು ಇಟ್ಟಿದ್ದಂತ ಗೋಡೌನ್ ಗೆ ಬೆಂಕಿ ಬಿದ್ದ ಪರಿಣಾಮ, ರೈತರೊಬ್ಬರಿಗೆ ಸೇರಿದಂತೆ ಟೊಮ್ಯಾಟೋ ಬಾಕ್ಸ್ ಗಳು ಬೆಂಕಿಗೆ ಆಹುತಿಯಾಗಿದ್ದಾವೆ. ಕೋಲಾರದ ಎಪಿಎಂಸಿಯಲ್ಲಿನ ಸೋಮಣ್ಣ ಎಂಬುವರಿಗೆ ಸೇರಿದಂತ ಮಂಡಿಯಲ್ಲಿ 1000 ಸಾವಿರಕ್ಕೂ ಹೆಚ್ಚು ಟೊಮ್ಯಾಟೋ ಬಾಕ್ಸ್ ಗಳನ್ನು ಸಂಗ್ರಹಿಸಿಡಲಾಗಿತ್ತು. ಈ ಬಾಕ್ಸ್ ಗಳು ಆಕಸ್ಮಿಕ ಬೆಂಕಿ ಬಿದ್ದ ಪರಿಣಾಮ, ಧಗಧಗಿಸಿ ಹೊತ್ತಿ ಉರಿದು ಹೋಗಿದ್ದಾವೆ. ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದಂತ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸುವಂತ ಕಾರ್ಯದಲ್ಲಿ ತೊಡಗಿದ್ದಾರೆ. ಈ ಬಗ್ಗೆ … Continue reading ಕೋಲಾರದಲ್ಲಿ ಟೊಮ್ಯಾಟೋ ಬಾಕ್ಸ್ ಗಳಿಗೆ ಬೆಂಕಿ: ಧಗಧಗಿಸಿ ಹೊತ್ತಿ ಉರಿದ ಗೋಡೌನ್
Copy and paste this URL into your WordPress site to embed
Copy and paste this code into your site to embed