BREAKING: ನವದೆಹಲಿಯ ‘ಸುಪ್ರೀಂ ಕೋರ್ಟ್’ನಲ್ಲಿ ಭೀಕರ ಅಗ್ನಿ ಅವಘಡ | Fire in Supreme Court

ನವದೆಹಲಿ: ಸುಪ್ರೀಂ ಕೋರ್ಟ್ನಲ್ಲಿ ಸೋಮವಾರ ಬೆಂಕಿ ಕಾಣಿಸಿಕೊಂಡಿದ್ದು, ಸ್ವಲ್ಪ ಸಮಯದ ನಂತರ ಅದನ್ನು ನಂದಿಸಲಾಗಿದೆ ಎಂದು ಬಾರ್ ಅಂಡ್ ಬೆಂಚ್ ವರದಿ ಮಾಡಿದೆ. ನ್ಯಾಯಾಲಯದ ಕೊಠಡಿ 12ರಲ್ಲಿ ಕುಳಿತಿದ್ದ ನ್ಯಾಯಪೀಠವು ಪೀಡಿತ ಪ್ರದೇಶಕ್ಕೆ ಹೊಂದಿಕೊಂಡಿದ್ದರಿಂದ ಅಲ್ಲಿದ್ದಂತ ವಕೀಲರು, ನ್ಯಾಯಾಧೀಶರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು.. ಈ ಹಿಂದೆಯೂ ಉನ್ನತ ನ್ಯಾಯಾಲಯದ ಕ್ಯಾಂಪಸ್ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. 2014ರಲ್ಲಿ ಆರ್.ಕೆ.ಜೈನ್ ವಕೀಲರ ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡು ಹಲವು ದಾಖಲೆಗಳು ನಾಶವಾಗಿದ್ದವು. Major fire averted in the Supreme Court. pic.twitter.com/eI586zNAZb … Continue reading BREAKING: ನವದೆಹಲಿಯ ‘ಸುಪ್ರೀಂ ಕೋರ್ಟ್’ನಲ್ಲಿ ಭೀಕರ ಅಗ್ನಿ ಅವಘಡ | Fire in Supreme Court