ಸಾಗರದ ಬಿಹೆಚ್ ರಸ್ತೆಯ ಅಂಗಡಿಯಲ್ಲಿ ಅಗ್ನಿ ಅವಘಡ: ಧಗಧಗಿಸಿ ಹೊತ್ತಿ ಉರಿಯುತ್ತಿರುವ ಮಳಿಗೆ

ಶಿವಮೊಗ್ಗ: ಜಿಲ್ಲೆಯ ಸಾಗರ ನಗರದ ಬಿಹೆಚ್ ರಸ್ತೆಯಲ್ಲಿನ ಅಂಗಡಿಯೊಂದರಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಬೆಂಕಿಯ ಕೆನ್ನಾಲಿಗೆ ಕ್ಷಣಾರ್ಧದಲ್ಲಿ ಇಡೀ ಮಳಿಗೆಗೆ ಆವರಿಸಿದ್ದರಿಂದಾಗಿ ಧಗಧಗಿಸಿ ಹೊತ್ತಿ ಉರಿದಿದೆ.  ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಬಿಹೆಚ್ ರಸ್ತೆಯ ಕೋಯಾ ಶಾಲೆಯ ಎದುರು ಭಾಗದ ಕಾಂಪ್ಲೆಕ್ಸನಲ್ಲೀ ಬೆಂಕಿ ದುರಂತ ನಡೆದಿದೆ. ಬೆಂಕಿಗೆ ಕಾರಣ ಆಯಿಲ್ ಶೇಖರಣ ಎಂಬುದಾಗಿ ಹೇಳಲಾಗುತ್ತಿದೆ. ಇದಷ್ಟೇ ಅಲ್ಲದೇ ಅಂಗಡಿಯಲ್ಲಿ ರೆಫ್ರಿಜರೇಟರ್, ವಾಷಿಂಗ್ ಮಿಷಿನ್ ರಿಪೇರಿ ಮಾಡಿ, ಅಂಗಡಿಯ ಮಹಡಿ ಮೇಲೆ ಶೇಖರಣೆ ಮಾಡಲಾಗಿತ್ತು. ಇದೇ ಬಿಲ್ಡಿಂಗ್ … Continue reading ಸಾಗರದ ಬಿಹೆಚ್ ರಸ್ತೆಯ ಅಂಗಡಿಯಲ್ಲಿ ಅಗ್ನಿ ಅವಘಡ: ಧಗಧಗಿಸಿ ಹೊತ್ತಿ ಉರಿಯುತ್ತಿರುವ ಮಳಿಗೆ