ಶ್ರೀರಾಮ, ಶ್ರೀಕೃಷ್ಣ, ಗಾಂಧೀಜಿಗೆ ಅವಹೇಳನ: ಇಬ್ಬರ ವಿರುದ್ಧ ‘FIR’ ದಾಖಲು
ಬೀದರ್: ಶ್ರೀರಾಮಚಂದ್ರ, ಶ್ರೀಕೃಷ್ಣ ಹಾಗೂ ಮಹಾತ್ಮಾ ಗಾಂಧೀಜಿ ಕುರಿತು ಅವಹೇಳನಕಾರಿ ಪದ ಬಳಸಿದ ಆರೋಪದಡಿ ಇಬ್ಬರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಬೀದರ್ ಜಿಲ್ಲೆಯ ಹುಲಸೂರದ ಅಟ್ಟರಗಾ ಗ್ರಾಮದ ಕಾಳಿದಾಸ್ ಅರ್ಜುನ್ ರಾವ್ ಸೂರ್ಯವಂಶಿ ಹಾಗೂ ರಾಹುಲ್.ವಿ ಖಂಡಾರೆ ಎಂಬುವರ ವಿರುದ್ಧ ಅವಹೇಳನಕಾರಿ ಪದ ಬಳಕೆಯ ಹಿನ್ನಲೆಯಲ್ಲಿ ಬಿಎನ್ಎಸ್ ಕಾಯ್ದೆಯ ಕಲಂ 299, 196 ಮತ್ತು 353ರ ಅಡಿ ಪ್ರಕರಣ ದಾಖಲಾಗಿದೆ. ಕಾಳಿದಾಸ್ ಅರ್ಜುನರಾವ್ ಸೂರ್ಯವಂಶಿ ಎಂಬಾತ ಮರಾಠಿ ಭಾಷೆಯಲ್ಲಿ ಶ್ರೀರಾಮಚಂದ್ರ, ಶ್ರೀಕೃಷ್ಣ ಹಾಗೂ ಮಹಾತ್ಮ ಗಾಂಧೀಜಿ ಕುರಿತಂತೆ … Continue reading ಶ್ರೀರಾಮ, ಶ್ರೀಕೃಷ್ಣ, ಗಾಂಧೀಜಿಗೆ ಅವಹೇಳನ: ಇಬ್ಬರ ವಿರುದ್ಧ ‘FIR’ ದಾಖಲು
Copy and paste this URL into your WordPress site to embed
Copy and paste this code into your site to embed