‘ಜೋಗ್ ಫಾಲ್ಸ್’ನ ಅಪಾಯದ ಪ್ರದೇಶದಲ್ಲಿ ವೀಡಿಯೋ ಮಾಡಿದ್ದ ಯೂಟ್ಯೂಬರ್ ವಿರುದ್ಧ ‘FIR’ ದಾಖಲು

ಉತ್ತರ ಕನ್ನಡ: ಜೋಗ್ ಫಾಲ್ಸ್ ನ ಅಪಾಯದ ಪ್ರದೇಶಕ್ಕೆ ತೆರಳಿದ್ದಂತ ಬೆಂಗಳೂರು ಮೂಲದ ಯೂಟ್ಯೂಬರ್ ವೀಡಿಯೋ ಮಾಡಿದ್ದರು. ಇಂತವರ ವಿರುದ್ಧ FIR ದಾಖಲಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರದ ಬಳಿಯ ಜೋಗ್ ಫಾಲ್ಸ್ ಗೆ ಬೆಂಗಳೂರಿನ ಯೂಟ್ಯೂಬರ್ ತೆರಳಿದ್ದರು. ರಾಜಾ ಫಾಲ್ಸ್ ಬೀಳೋ ಜಾಗಕ್ಕೆ ತೆರಳಿದ್ದಂತ ಯೂಟ್ಯೂಬರ್ ಅಪಾಯಕಾರಿ ಸ್ಥಳದ ವೀಡಿಯೋ ಮಾಡಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದಂತ ಉತ್ತರ ಕನ್ನಡ ಜಿಲ್ಲಾಡಳಿತವು ಬೆಂಗಳೂರಿನ ಜಾಲಹಳ್ಳಿ ಮೂಲದ ಗೌತಮ್ ಅರಸು(32) ಹಾಗೂ … Continue reading ‘ಜೋಗ್ ಫಾಲ್ಸ್’ನ ಅಪಾಯದ ಪ್ರದೇಶದಲ್ಲಿ ವೀಡಿಯೋ ಮಾಡಿದ್ದ ಯೂಟ್ಯೂಬರ್ ವಿರುದ್ಧ ‘FIR’ ದಾಖಲು