BIG NEWS: ಮತದಾನದ ಪೋಟೋ ‘ವಾಟ್ಸ್ ಆಪ್’ನಲ್ಲಿ ಹರಿಬಿಟ್ಟ ಯುವಕನ ವಿರುದ್ಧ ‘FIR’ ದಾಖಲು

ದಕ್ಷಿಣ ಕನ್ನಡ: ಜಿಲ್ಲೆಯ ಪುತ್ತೂರಲ್ಲಿ ಮತಗಟ್ಟೆಯೊಳಗೆ ಮೊಬೈಲ್ ಬಳಕೆಗೆ ನಿರ್ಬಂಧ ವಿಧಿಸಿದ್ದರೂ ಅದನ್ನು ಉಲ್ಲಂಘಿಸಿ ಮತದಾನ ಮಾಡುವ ಪೋಟೋ ಮೊಬೈಲ್ ನಲ್ಲಿ ತೆಗೆದು, ಅದನ್ನು ವಾಟ್ಸ್ ಆಪ್ ನಲ್ಲಿ ಹರಿಬಿಟ್ಟಂತ ಘಟನೆ ನಡೆದಿದೆ. ಪುತ್ತೂರಲ್ಲಿ ಮತದಾನ ಮಾಡಿರುವ ಆರ್ಯಾಪುರ ನಿವಾಸಿ, ಯುವ ಕಾಂಗ್ರೆಸ್ ಮುಖಂಡ ರಂಜಿತ್ ಬಂಗೇರ ತಮ್ಮ ಬೆರಳು ಹಾಗೂ ಮತಯಂತ್ರದ ಪೋಟೋ ಸಹಿತ ಮತ ಚಲಾಯಿಸುವ ಪೋಟೋ ತೆಗೆದು ವಾಟ್ಸ್ ಆಪ್ ಗ್ರೂಪ್ ನಲ್ಲಿ ಹಾಕಿದ್ದರು. ರಂಜಿತ್ ಬಂಗೇರ ಅವರು ವಾಟ್ಸಾಪ್ ನಲ್ಲಿ ಹಾಕಿದ್ದಂತ … Continue reading BIG NEWS: ಮತದಾನದ ಪೋಟೋ ‘ವಾಟ್ಸ್ ಆಪ್’ನಲ್ಲಿ ಹರಿಬಿಟ್ಟ ಯುವಕನ ವಿರುದ್ಧ ‘FIR’ ದಾಖಲು