‘ಮಹಿಳಾ ಕಾನ್ ಸ್ಟೇಬಲ್’ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವಾಜ್ ಹಾಕಿದ ಇಬ್ಬರ ವಿರುದ್ಧ ‘FIR’ ದಾಖಲು

ಬೆಂಗಳೂರು: ನಗರದಲ್ಲಿ ಸಂಚಾರ ನಿಯಮ ಪಾಲಿಸದೇ ಸಿಗ್ನಲ್ ಜಂಪ್ ಮಾಡಿದ್ದಕ್ಕೆ ವಾಹನ ಸವಾರನನ್ನು ಹಿಡಿದಿದ್ದಂತ ಮಹಿಳಾ ಕಾನ್ ಸ್ಟೇಬಲ್ ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಾಜ್ ಹಾಕಲಾಗಿತ್ತು. ಈ ಸಂಬಂಧ ಇಬ್ಬರು ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶಾಯಿ ಗಾರ್ಮೆಂಟ್ಸ್ ಸಮೀಪದಲ್ಲಿ ಸಿಗ್ನಲ್ ಜಂಪ್ ಮಾಡಿದ್ದಂತ ರವಿ ಹಾಗೂ ಲೋಕೇಶ್ ಎಂಬುವರನ್ನು ತಡೆದು ನಿಲ್ಲಿಸಲಾಗಿತ್ತು. ಈ ವೇಳೆಯಲ್ಲಿ ರವಿ, ಲೋಕೇಶ್ ಅವರು ಸಿಟ್ಟುಗೊಂಡು ಮಹಿಳಾ ಪೊಲೀಸ್ ಕಾನ್ ಸ್ಟೇಬರ್ ವಾಣಿಶ್ರೀ … Continue reading ‘ಮಹಿಳಾ ಕಾನ್ ಸ್ಟೇಬಲ್’ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವಾಜ್ ಹಾಕಿದ ಇಬ್ಬರ ವಿರುದ್ಧ ‘FIR’ ದಾಖಲು