BIG NEWS: ಕಿರುತೆರೆ ನಟ ಸುನಾಮಿ ಕಿಟ್ಟಿ ಪಬ್ ನಲ್ಲಿ ಕುಡಿದು ಗಲಾಟೆ: ಎಫ್ಐಆರ್ ದಾಖಲು

ಬೆಂಗಳೂರು: ಪ್ರತಿಷ್ಠಿತ ಪಬ್ ಒಂದರಲ್ಲಿ ಕಿರುತೆರೆ ನಟ ಸುನಾಮಿ ಕಿಟ್ಟಿ ಹಾಗೂ ಆತನ ಗೆಳೆಯರು ಕುಡಿದು ಗಲಾಟೆ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಕಿರುತೆರೆ ನಟ ಸುನಾಮಿ ಕಿಟ್ಟಿ ಹಾಗೂ ಆತನ ಗೆಳೆಯನ ವಿರುದ್ಧ ಎಫ್ಐಆರ್ ದಾಖಲಾಗಿದೆ. ಕಿರುತೆರೆಯ ಮೂಲಕ ನಟನಾಗಿ ಗುರ್ತಿಸಿಕೊಂಡಿರುವಂತ ಸುನಾಮಿ ಕಿಟ್ಟೆ ಹಾಗೂ ಆತನ ಗೆಳೆಯ ಚೇತನ್ ಗೌಡ ಎಂಬುವರು, ಜು.24ರಂದು ಪ್ರತಿಷ್ಠಿತ ಪಬ್ ಒಂದರಲ್ಲಿ ಕುಡಿದು ಗಲಾಟೆ ಮಾಡಿದ್ದಾರೆ ಎನ್ನಲಾಗಿದೆ. ಕೃಷ್ಣ ಮತ್ತು ಪ್ರಶಾಂತ್ ಎಂಬುವರ ಜೊತೆಗೆ ಜಗಳ ಮಾಡಿಕೊಂಡಿರುವಂತ ಅವರು, ಪ್ರಶಾಂತ್ … Continue reading BIG NEWS: ಕಿರುತೆರೆ ನಟ ಸುನಾಮಿ ಕಿಟ್ಟಿ ಪಬ್ ನಲ್ಲಿ ಕುಡಿದು ಗಲಾಟೆ: ಎಫ್ಐಆರ್ ದಾಖಲು