ಬೆಂಗಳೂರಲ್ಲಿ ಬಿಜೆಪಿ ನಾಯಕನಿಗೆ ‘ಹನಿ ಟ್ರ್ಯಾಪ್’ ಮೂಲಕ ಬ್ಲಾಕ್ ಮೇಲ್ : ಮೂವರ ವಿರುದ್ಧ ‘FIR’ ದಾಖಲು

ಬೆಂಗಳೂರು : ಬೆಂಗಳೂರಿನಲ್ಲಿ ಬಿಜೆಪಿ ನಾಯಕನಿಗೆ ಹನಿ ಟ್ರ್ಯಾಪ್ ಮೂಲಕ ಹೆದರಿಸಿ ಸುಮಾರು ಎರಡು ಕೋಟಿ ಬೇಡಿಕೆ ಇಟ್ಟು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬೆಂಗಳೂರಿನ ಹೆಬ್ಬಾಳ ಠಾಣೆಯಲ್ಲಿ ಇದೀಗ ಬಿಜೆಪಿ ನಾಯಕ ದೂರು ನೀಡಿದ್ದಾರೆ. ಮಂಡ್ಯವನ್ನು ಮಾದರಿ ಕ್ಷೇತ್ರವನ್ನಾಗಿಸುವುದೇ ನನ್ನ ಗುರಿ- ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಬಿಜೆಪಿ ನಾಯಕ ಮೂವರ ವಿರುದ್ಧ ದೂರು ದಾಖಲಿಸಿದ್ದಾರೆ.ಜ್ಯೋತಿ, ಧರ್ಮೇಂದ್ರ ಹಾಗೂ ಬಾಲು ಎಂಬುವವರ ವಿರುದ್ಧ ಇದೀಗ ಬಿಜೆಪಿ ನಾಯಕ ದೂರು … Continue reading ಬೆಂಗಳೂರಲ್ಲಿ ಬಿಜೆಪಿ ನಾಯಕನಿಗೆ ‘ಹನಿ ಟ್ರ್ಯಾಪ್’ ಮೂಲಕ ಬ್ಲಾಕ್ ಮೇಲ್ : ಮೂವರ ವಿರುದ್ಧ ‘FIR’ ದಾಖಲು