ರ‍್ಯಾಪರ್ ಸಿಂಗರ್ ಬಾದ್‌ಶಾ ವಿರುದ್ಧ FIR ದಾಖಲು

ಪಂಜಾಪ್: ಕ್ರಿಶ್ಚಿಯನ್ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಡಿ ನೀಡಿದಂತ ದೂರಿನ ಹಿನ್ನಲೆಯಲ್ಲಿ ರ‍್ಯಾಪರ್ ಸಿಂಗರ್ ಬಾದ್‌ಶಾ ವಿರುದ್ಧ FIR ದಾಖಲಾಗಿದೆ. ಈ ಹೊಸ ಹಾಡು ಕ್ರಿಶ್ಚಿಯನ್ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಿ ಪಂಜಾಬ್ ಪೊಲೀಸರು ರ‍್ಯಾಪರ್ ಬಾದ್‌ಶಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಜಾಗತಿಕ ಕ್ರಿಶ್ಚಿಯನ್ ಕ್ರಿಯಾ ಸಮಿತಿಯನ್ನು ಪ್ರತಿನಿಧಿಸುವ ಇಮ್ಯಾನುಯಲ್ ಮಸಿಹ್ ಅವರು ಸಲ್ಲಿಸಿದ ದೂರಿನ ಮೇರೆಗೆ ಬಟಾಲಾದಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಬಾದ್‌ಶಾ ತಮ್ಮ … Continue reading ರ‍್ಯಾಪರ್ ಸಿಂಗರ್ ಬಾದ್‌ಶಾ ವಿರುದ್ಧ FIR ದಾಖಲು