‘ಮಾಲಿವುಡ್’ ನಟಿಯರ ಮೇಲೂ ‘ಲೈಂಗಿಕ ದೌರ್ಜನ್ಯ’ : ಮಲಯಾಳಂ ನಿರ್ಮಾಪಕ ರಂಜಿತ್ ವಿರುದ್ಧ ‘FIR’ ದಾಖಲು!

ಕೊಚ್ಚಿ : ಕೊಲ್ಕತ್ತಾದ ಟ್ರೈನಿ ವೈದ್ಯೆಯ ಮೇಲೆ ಅತ್ಯಾಚಾರ ಘಟನೆ ಆದ ಬಳಿಕ ದೇಶದಲ್ಲಿ ಈ ಹಿಂದೆ ಅನೇಕ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಪ್ರಕರಣಗಳು ಇದೀಗ ಬೆಳಕಿಗೆ ಬರುತ್ತಿವೆ. ಇದೀಗ ಮಲಯಾಳಂ ನಿರ್ಮಾಪಕ ರಂಜಿತ್ ವಿರುದ್ಧ ನಟಿಯೊಬ್ಬರು ಲೈಂಗಿಕ ಕಿರುಕುಳ ಆರೋಪ ಮಾಡಿದ್ದೂ, ಈ ಕುರಿತು ಕೇರಳ ಪೊಲೀಸರು ರಂಜಿತ್ ವಿರುದ್ಧ FIR ದಾಖಲಿಸಿಕೊಂಡಿದ್ದಾರೆ. ಹೌದು ಬಂಗಾಳಿ ನಟಿ ಶ್ರೀಲೇಖಾ ಮಿತ್ರಾ ಅವರು ಈ ಕುರಿತಂತೆ ಕೊಚ್ಚಿ ನಗರ ಪೊಲೀಸ್ ಕಮಿಷನರ್‌ಗೆ ಚಲನಚಿತ್ರ ನಿರ್ಮಾಪಕರ … Continue reading ‘ಮಾಲಿವುಡ್’ ನಟಿಯರ ಮೇಲೂ ‘ಲೈಂಗಿಕ ದೌರ್ಜನ್ಯ’ : ಮಲಯಾಳಂ ನಿರ್ಮಾಪಕ ರಂಜಿತ್ ವಿರುದ್ಧ ‘FIR’ ದಾಖಲು!