ಜನರ ಸಮಸ್ಯೆ ಕೇಳಲು ಸಿನಿಮಾ ಸ್ಟೈಲಿನಲ್ಲೇ ಎಂಟ್ರಿ ಕೊಟ್ಟಿದ್ದ ನಟ ‘ಪವನ್ ಕಲ್ಯಾಣ್’ ಗೆ ಸಂಕಷ್ಟ : ‘FIR’ ದಾಖಲು |Pawan Kalyan

ಕೆ ಎನ್ ಎನ್ ಡಿಜಿಟಲ್ ಡೆಸ್ಕ್ : ಜನರ ಸಮಸ್ಯೆ ಕೇಳಲು ಥೇಟ್ ಸಿನಿಮಾ ಸ್ಟೈಲಿನಲ್ಲೇ ಬಂದ ನಟ ರಾಜಕಾರಣಿ ಪವನ್ ಕಲ್ಯಾಣ್ (Actor  Pawan Kalyan ) ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಅತಿವೇಗದ ಚಾಲನೆ ಹಾಗೂ ಇತರರ ಜೀವಕ್ಕೆ ಅಪಾಯ ತಂದೊಡ್ಡಿದ ಆರೋಪದ ಮೇರೆಗೆ ನಟ ರಾಜಕಾರಣಿ ಪವನ್ ಕಲ್ಯಾಣ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಕಳೆದ ವಾರ ಪವನ್ ಕಲ್ಯಾಣ್ ಹಾಗೂ ಅವರ ಬೆಂಬಲಿಗರು ರಸ್ತೆಯಲ್ಲಿ ವೇಗವಾಗಿ ಕಾರು ಚಲಾಯಿಸಿದ್ದರು. … Continue reading ಜನರ ಸಮಸ್ಯೆ ಕೇಳಲು ಸಿನಿಮಾ ಸ್ಟೈಲಿನಲ್ಲೇ ಎಂಟ್ರಿ ಕೊಟ್ಟಿದ್ದ ನಟ ‘ಪವನ್ ಕಲ್ಯಾಣ್’ ಗೆ ಸಂಕಷ್ಟ : ‘FIR’ ದಾಖಲು |Pawan Kalyan