Big news;‌ ʻಪಾರ್ಟಿಯಲ್ಲಿ ಡ್ರಗ್ ಸೇವಿಸಿಲ್ಲʼ: ಫಿನ್‌ಲ್ಯಾಂಡ್‌ ಪ್ರಧಾನಿ ʻಸನ್ನಾ ಮರಿನ್ʼ ಪರೀಕ್ಷೆಯಲ್ಲಿ ನೆಗೆಟಿವ್‌ ವರದಿ

ಹೆಲ್ಸಿಂಕಿ (ಫಿನ್‌ಲ್ಯಾಂಡ್): ಫಿನ್‌ಲ್ಯಾಂಡ್‌ನ ಪ್ರಧಾನಿ ಸನ್ನಾ ಮರಿನ್(Sanna Marin) ಪಾರ್ಟಿಯೊಂದರಲ್ಲಿ ಡಾನ್ಸ್‌ ಮಾಡಿದ್ದ ವಿಡಿಯೋವೊಂದು ವೈರಲ್‌ ಆಗಿತ್ತು ಈ ಬೆನ್ನಲ್ಲೇ, ಮರಿನ್ ಡ್ರಗ್ಸ್‌(Drug)ಸೇವಿಸಿದ್ದಾರೆ ಎಂಬ ಆರೋಪ ಸಹ ಕೇಳಿಬಂದಿತ್ತು. ಹೀಗಾಗಿ, ಅವರು ಡ್ರಗ್ಸ್‌ ಪರೀಕ್ಷೆಗೆ ಒಳಗಾಗಿದ್ದರು. ಇದೀಗ ಅವರ ವರದಿ ನೆಗೆಟಿವ್‌ ಬಂದಿದೆ ಎಂದು ಅವರ ವಿಶೇಷ ಸಲಹೆಗಾರರು ಸೋಮವಾರ ತಿಳಿಸಿದ್ದಾರೆ. ಸನ್ನಾ ಮರಿನ್ ಅವರ ಮೂತ್ರದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿ ಕೊಕೇನ್, ಆಂಫೆಟಮೈನ್, ಗಾಂಜಾ ಮತ್ತು ಒಪಿಯಾಡ್‌ಗಳಂತಹ ವಿವಿಧ ಮಾದಕವಸ್ತುಗಳನ್ನು ಸೇವಿಸಿದ್ದಾರೆಯೇ ಎಂದು ಪರೀಕ್ಷಿಸಲಾಗಿತ್ತು. ಇದೀಗ … Continue reading Big news;‌ ʻಪಾರ್ಟಿಯಲ್ಲಿ ಡ್ರಗ್ ಸೇವಿಸಿಲ್ಲʼ: ಫಿನ್‌ಲ್ಯಾಂಡ್‌ ಪ್ರಧಾನಿ ʻಸನ್ನಾ ಮರಿನ್ʼ ಪರೀಕ್ಷೆಯಲ್ಲಿ ನೆಗೆಟಿವ್‌ ವರದಿ