ಬೆಂಗಳೂರಿನಲ್ಲಿ ‘ಹಾಫ್ ಹೆಲ್ಮೆಟ್’ ಧರಿಸಿ ‘ರೂಲ್ಸ್ ಬ್ರೇಕ್’ ಮಾಡಿದ ಪೊಲೀಸ್ ಗೆ ಬಿತ್ತು ದಂಡ

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಾಫ್ ಹೆಲ್ಮೆಟ್ ಧರಿಸಿ ಓಡಾಡಿದರೆ ಪೊಲೀಸರು ದಂಡ ವಿಧಿಸಲಿದ್ದಾರೆ. ಅದಕ್ಕಾಗಿ ಬೈಕ್ ಸವಾರರು ಹಾಫ್ ಹೆಲ್ಮೆಟ್ ಧರಿಸಬೇಡಿ ಎಂದು ಸಂಚಾರಿ ಪೊಲೀಸರು ಜಾಗೃತಿ ಮೂಡಿಸುತ್ತಿದ್ದಾರೆ. ಹಾಫ್ ಹೆಲ್ಮೆಟ್ ಧರಿಸಿದರೆ ದಂಡ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದೀಗ ಬೆಂಗಳೂರಿನ ಆರ್. ಟಿ. ನಗರ ಸಂಚಾರಿ ಠಾಣೆ ಪೊಲೀಸರು ಹಾಫ್ ಹೆಲ್ಮೆಟ್ ಧರಿಸಿದ್ದ ಸಂಚಾರಿ ಪೊಲೀಸರಿಗೆ ದಂಡ  ವಿಧಿಸಿದ್ದಾರೆ.. ಪೊಲೀಸರ ವಿರುದ್ಧ  ಹಾಫ್ ಹೆಲ್ಮೆಟ್ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಹೇಳಿದ್ದಾರೆ. ಪೂರ್ತಿ … Continue reading ಬೆಂಗಳೂರಿನಲ್ಲಿ ‘ಹಾಫ್ ಹೆಲ್ಮೆಟ್’ ಧರಿಸಿ ‘ರೂಲ್ಸ್ ಬ್ರೇಕ್’ ಮಾಡಿದ ಪೊಲೀಸ್ ಗೆ ಬಿತ್ತು ದಂಡ