ಕೆಎನ್ಎನ್ಡಿಜಿಟಲ್ ಡೆಸ್ಕ್ : ನಿಮ್ಮ ಪ್ರಮುಖ ಕಾರ್ಯಗಳನ್ನ ಮುಂದಿನ ತಿಂಗಳಿಗೆ ಮುಂದೂಡಲು ಯೋಚಿಸಿದ್ರೆ, ನೀವು ಈ ಸುದ್ದಿ ಓದಲೇಬೇಕು. ಯಾಕಂದ್ರೆ, ಡಿಸೆಂಬರ್ 1, 2022 ರಿಂದ, ನಿಮ್ಮ ದೈನಂದಿನ ಜೀವನಕ್ಕೆ ಸಂಬಂಧಿಸಿದ ಹಲವು ನಿಯಮಗಳು ಬದಲಾಗಲಿವೆ. ಉದಾಹರಣೆಗೆ, ಪ್ರತಿ ತಿಂಗಳ ಮೊದಲ ದಿನಾಂಕದಂದು, ಎಲ್ಪಿಜಿ ಸಿಲಿಂಡರ್ಗಳು, ಸಿಎನ್ಜಿ, ಪಿಎನ್ಜಿ ಬೆಲೆಗಳನ್ನ ಸಾಮಾನ್ಯವಾಗಿ ನಿಗದಿಪಡಿಸಲಾಗುತ್ತದೆ. ಈ ಬಾರಿ ನವೆಂಬರ್ 30, 2022 ರೊಳಗೆ, ಪಿಂಚಣಿ ಪಡೆಯುವ ಪಿಂಚಣಿದಾರರು ತಮ್ಮ ಜೀವನ ಪ್ರಮಾಣಪತ್ರವನ್ನ ಸಲ್ಲಿಸಬೇಕು. ಈ ಜೀವಿತ ಪ್ರಮಾಣಪತ್ರವನ್ನ ಸಮಯಕ್ಕೆ … Continue reading Financial Rules Change : ನ.30ರೊಳಗೆ ಈ ಮಹತ್ವದ ಕೆಲಸ ಪೂರ್ಣಗೊಳಿಸಿ, ಡಿ.1ರಿಂದ ಹಲವು ನಿಯಮ ಬದಲಾವಣೆ ; ಇಲ್ಲಿದೆ ಪೂರ್ಣ ವಿವರ
Copy and paste this URL into your WordPress site to embed
Copy and paste this code into your site to embed