BREAKING NEWS: ಲೋಕಸಭೆಯಲ್ಲಿ ‘ಹಣಕಾಸು ಮಸೂದೆ’ ಅಂಗೀಕಾರ | Finance Bill 2025-26
ನವದೆಹಲಿ: ಲೋಕಸಭೆಯಲ್ಲಿ ಹಣಕಾಸು ಮಸೂದೆಯನ್ನು ಮಂಡಿಸಿದ ಬಳಿಕ ಧ್ವನಿಮತದಿಂದ ಅಂಗೀಕಾರವನ್ನು ಪಡೆಯಿತು. ಈ ಮೂಲಕ ಲೋಕಸಭೆಯಲ್ಲಿ ಹಣಕಾಸು ಮಸೂದೆ ಅಂಗೀಕಾರ ದೊರೆತಿದೆ. ಮಂಗಳವಾರ ಲೋಕಸಭೆಯು 2025 ರ ಹಣಕಾಸು ಮಸೂದೆಯ ಚರ್ಚೆಯನ್ನು ಪುನರಾರಂಭಿಸಲಾಯಿತು. ಒಂದು ದಿನ ಮುಂಚಿತವಾಗಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2025-26 ರ ಹಣಕಾಸು ವರ್ಷದ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿದರು. ಪ್ರಮುಖ ಬಜೆಟ್ ಪ್ರಸ್ತಾವನೆಗಳಿಗೆ ಅನುಮೋದನೆ ಕೋರಿದರು. ಹಣಕಾಸು ಮಸೂದೆ ಕಾನೂನಾಗಲು ಮತ್ತು ಬಜೆಟ್ ಪ್ರಸ್ತಾವನೆಗಳನ್ನು ಜಾರಿಗೆ ತರಲು, ಅದನ್ನು ಸಂಸತ್ತಿನ … Continue reading BREAKING NEWS: ಲೋಕಸಭೆಯಲ್ಲಿ ‘ಹಣಕಾಸು ಮಸೂದೆ’ ಅಂಗೀಕಾರ | Finance Bill 2025-26
Copy and paste this URL into your WordPress site to embed
Copy and paste this code into your site to embed