BIG NEWS: ಪರಸ್ತ್ರೀಯೊಂದಿಗೆ ಸಿಕ್ಕಿಬಿದ್ದಾಗ ಪತ್ನಿ ಮೇಲೆ ಕಾರು ಹತ್ತಿಸಿ ಎಸ್ಕೇಪ್‌ ಆಗಿದ್ದ ನಿರ್ಮಾಪಕ ಅರೆಸ್ಟ್

ಮುಂಬೈ: ಪರಸ್ತ್ರೀಯೊಂದಿಗೆ ಸಿಕ್ಕಿಬಿದ್ದಾಗ ಪತ್ನಿ ಮೇಲೆ ಕಾರು ಹತ್ತಿಸಿ ಎಸ್ಕೇಪ್‌ ಆಗಿದ್ದ ನಿರ್ಮಾಪಕ ಕಮಲ್ ಕಿಶೋರ್ ಮಿಶ್ರಾ(Kamal Kishor Mishra) ಅವರನ್ನಿ ಇಂದು ಬೆಳಗ್ಗೆ ಅರೆಸ್ಟ್‌ ಮಾಡಲಾಗಿದೆ ಎಂದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಕ್ಟೋಬರ್ 19 ರಂದು ಅಂಧೇರಿ (ಪಶ್ಚಿಮ) ದಲ್ಲಿರುವ ಅಪಾರ್ಟ್‌ಮೆಂಟ್‌ನ ಪಾರ್ಕಿಂಗ್ ಸ್ಥಳದಲ್ಲಿ ಈ ಘಟನೆ ನಡೆದಿದೆ. ಪತಿ(ಕಮಲ್ ಕಿಶೋರ್ ಮಿಶ್ರಾ)ಯನ್ನು ಹುಡುಕುತ್ತಾ ಬಂದ ಪತ್ನಿಗೆ ಕಾರಿನಲ್ಲಿ ಕಿಶೋರ್ ಪರಸ್ತ್ರೀಯೊಂದಿಗೆ ಸಿಕ್ಕಿಬಿದ್ದಿದ್ದಾರೆ. ಈ ವೇಳೆ ಕಿಶೋರ್ ಕಾರು ಚಲಾಯಿಸಿ ಮುಂದೆ ಹೋಗಲು ಯತ್ನಿಸಿದಾಗ ಪತ್ನಿ … Continue reading BIG NEWS: ಪರಸ್ತ್ರೀಯೊಂದಿಗೆ ಸಿಕ್ಕಿಬಿದ್ದಾಗ ಪತ್ನಿ ಮೇಲೆ ಕಾರು ಹತ್ತಿಸಿ ಎಸ್ಕೇಪ್‌ ಆಗಿದ್ದ ನಿರ್ಮಾಪಕ ಅರೆಸ್ಟ್