ಮುಂಬೈ: ಚಲನಚಿತ್ರ ನಿರ್ಮಾಪಕ ಕಮಲ್ ಕಿಶೋರ್ ಮಿಶ್ರಾ(Kamal Kishor Mishra) ತನ್ನ ಪತ್ನಿಯ ಮೇಲೆ ಕಾರು ಹರಿಸಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಏನಿದು ಘಟನೆ? ಅಕ್ಟೋಬರ್ 19 ರಂದು ಮುಂಬೈನ ಅಂಧೇರಿಯಲ್ಲಿ (ಪಶ್ಚಿಮ) ವಸತಿ ಕಟ್ಟಡದ ಪಾರ್ಕಿಂಗ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಅಂದು ಕಮಲ್ ಮಿಶ್ರಾ ಅವರ ಪತ್ನಿ ತನ್ನ ಪತಿಯನ್ನು ಹುಡುಕುತ್ತಾ ಹೊರಬಂದಾಗ ಪಾರ್ಕಿಂಗ್ ಪ್ರದೇಶದಲ್ಲಿ ಅವರ ಕಾರು ಇದ್ದದ್ದನ್ನು ನೋಡಿದ್ದಾರೆ. ನಂತ್ರ ಕಾರಿನ ಬಳಿ ಹೋಗಿ ನೋಡಿದಾಗ … Continue reading BIG NEWS: ಪತ್ನಿಯ ಮೇಲೆ ಕಾರು ಹತ್ತಿಸಿ ಎಸ್ಕೇಪ್ ಆದ ನಿರ್ಮಾಪಕ ʻಕಮಲ್ ಕಿಶೋರ್ ಮಿಶ್ರಾʼ ವಿರುದ್ಧ ಕೇಸ್ ದಾಖಲು | WATCH VIDEO
Copy and paste this URL into your WordPress site to embed
Copy and paste this code into your site to embed