BREAKING NEWS: ತುಂಬಿದ ಕೊಡ ತುಳುಕೀತಲೇ ಪರಾಕ್: ಐತಿಹಾಸಿಕ ಶ್ರೀ ಮೈಲಾರ ಲಿಂಗೇಶ್ವರ ಕಾರ್ಣಿಕ ನುಡಿ
ವಿಜಯನಗರ: ತುಂಬಿದ ಕೊಡ ತುಳುಕೀತಲೇ ಪರಾಕ್ ಎಂಬುದಾಗಿ ಶ್ರೀ ಮೈಲಾರ ಲಿಂಗೇಶ್ವರದಲ್ಲಿ ವರ್ಷದ ಭವಿಷ್ಯವೆಂದೇ ಹೇಳಲಾಗುವಂತ ಕಾರ್ಣಿಕ ನುಡಿಯನ್ನು ನುಡಿಯಲಾಗಿದೆ. ವಿಜಯನಗರದ ಹೂವಿನಹಡಗಲಿಯಲ್ಲಿನ ಶ್ರೀ ಮೈಲಾರ ಲಿಂಗೇಶ್ವರದ ಜಾತ್ರೆಯ ಪ್ರಯುಕ್ತ ಪ್ರತಿ ವರ್ಷದಂತೆ ಈ ಬಾರಿಯೂ ಕಾರ್ಣಿಕ ನುಡಿಯನ್ನು ರಾಮಣ್ಣ ಗೊರವಯ್ಯ ನುಡಿದಿದ್ದಾರೆ. ತುಂಬಿದ ಕೊಡ ತುಳುಕೀತಲೇ ಪರಾಕ್ ಎಂಬುದು ಈ ವರ್ಷದ ಕಾರ್ಣಿಕ ನುಡಿಯಾಗಿದೆ. ರಾಮಣ್ಣ ಗೊರವಯ್ಯ ನುಡಿದಂತ ತುಂಬಿದ ಕೊಡ ತುಳುಕೀತಲೇ ಪರಾಕ್ ಕಾರ್ಣಿಕ ನುಡಿಯನ್ನು ವೆಂಕಪ್ಪಯ್ಯ ಒಡೆಯರು ವಿಶ್ಲೇಷಣೆ ಮಾಡಿದ್ದು, ಈ ವರ್ಷ … Continue reading BREAKING NEWS: ತುಂಬಿದ ಕೊಡ ತುಳುಕೀತಲೇ ಪರಾಕ್: ಐತಿಹಾಸಿಕ ಶ್ರೀ ಮೈಲಾರ ಲಿಂಗೇಶ್ವರ ಕಾರ್ಣಿಕ ನುಡಿ
Copy and paste this URL into your WordPress site to embed
Copy and paste this code into your site to embed