BIG NEWS: ʻಕತಾರ್‌ ಫಿಫಾ ಫೈನಲ್ ನನ್ನ ಕೊನೆಯ ವಿಶ್ವಕಪ್ ಪಂದ್ಯʼ: ʻಲಿಯೋನೆಲ್ ಮೆಸ್ಸಿʼ ಸ್ಪಷ್ಟನೆ | Lionel Messi

ಕತಾರ್‌: ಕತಾರ್‌ನಲ್ಲಿ ಭಾನುವಾರ ನಡೆಯಲಿರುವ ಫಿಫಾ ವಿಶ್ವಕಪ್ ಫೈನಲ್ ನನ್ನ ಕೊನೆಯ ವಿಶ್ವಕಪ್ ಪಂದ್ಯ ಎಂದು ಆಟಗಾರ ಲಿಯೋನೆಲ್ ಮೆಸ್ಸಿ(Lionel Messi) ಖಚಿತಪಡಿಸಿದ್ದಾರೆ. ಫೈನಲ್‌ನಲ್ಲಿ ಅರ್ಜೆಂಟೀನಾ ತಂಡ ಫ್ರಾನ್ಸ್ ಅಥವಾ ಮೊರಾಕೊವನ್ನು ಎದುರಿಸುವಾಗ ತನ್ನ ಕೊನೆಯ ವಿಶ್ವಕಪ್ ಪಂದ್ಯವನ್ನು ಆಡುವುದಾಗಿ ಲಿಯೋನೆಲ್ ಮೆಸ್ಸಿ ತಿಳಿಸಿದ್ದಾರೆ. ಮಂಗಳವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ 3-0 ಗೋಲುಗಳಿಂದ ಕ್ರೊಯೇಷಿಯಾವನ್ನು ಮಣಿಸಿದ ಅರ್ಜೆಂಟೀನಾ ತಂಡವನ್ನು ಮೆಸ್ಸಿ ಮುನ್ನಡೆಸಿದರು ಮತ್ತು 1986ರ ನಂತರ ದೇಶಕ್ಕೆ ಮೊದಲ ವಿಶ್ವಕಪ್ ಪ್ರಶಸ್ತಿಯನ್ನು ತಂದುಕೊಡಲು ಪ್ರಯತ್ನಿಸಿದ್ದಾರೆ. ನನ್ನ ಕೊನೆಯ … Continue reading BIG NEWS: ʻಕತಾರ್‌ ಫಿಫಾ ಫೈನಲ್ ನನ್ನ ಕೊನೆಯ ವಿಶ್ವಕಪ್ ಪಂದ್ಯʼ: ʻಲಿಯೋನೆಲ್ ಮೆಸ್ಸಿʼ ಸ್ಪಷ್ಟನೆ | Lionel Messi