BIG BREAKING : ‘ಪಾಕಿಸ್ತಾನ ಪುಟ್ಬಾಲ್ ಫೆಡರೇಷನ್’ ಅಮಾನತುಗೊಳಿಸಿ FIFA ಆದೇಶ

ಕೆಎನ್ಎನ್ ಡಿಜಿಟಲ್ ಡೆಸ್ಕ್ :  ಫಿಫಾ ನಿಯಮಗಳ ಉಲ್ಲಂಘನೆಯ ಗಂಭೀರ ಆರೋಪದಿಂದಾಗಿ ಫಿಫಾ ಪಾಕಿಸ್ತಾನ್ ಪುಟ್ಬಾಲ್ ಫೆಡರೇಷನ್(ಪಿಎಫ್ಎಫ್) ಅನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ FIFA ಆದೇಶಿಸಿದೆ. ಈ ಕುರಿತಂತೆ ಫಿಫಾ ತನ್ನ ವೆಬ್ ಸೈಟ್ ನಲ್ಲಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, “ಇತ್ತೀಚೆಗೆ ಲಾಹೋರ್ ನಲ್ಲಿರುವ ಪಿಎಫ್ ಎಫ್ ಪ್ರಧಾನ ಕಚೇರಿಯನ್ನು ಪ್ರತಿಭಟನಾಕಾರರ ಗುಂಪು ಸ್ವಾಧೀನಪಡಿಸಿಕೊಂಡಿತ್ತು. ಹರೂನ್ ಮಲಿಕ್ ನೇತೃತ್ವದ ಪಿಎಫ್ ಎಫ್ ನ ಫಿಫಾ ನಿಯೋಜಿತ ಸಾಮಾನ್ಯೀಕರಣ ಸಮಿತಿಯನ್ನು ತೆಗೆದುಹಾಕಲು ಮತ್ತು ಪಿಎಫ್ ಎಫ್ ನ … Continue reading BIG BREAKING : ‘ಪಾಕಿಸ್ತಾನ ಪುಟ್ಬಾಲ್ ಫೆಡರೇಷನ್’ ಅಮಾನತುಗೊಳಿಸಿ FIFA ಆದೇಶ