ಸುಭಾಷಿತ :

Tuesday, February 18 , 2020 1:47 PM

ಫೆಂಗ್ ಶುಯಿ : ಇದೊಂದು ರೂಮ್ ನಲ್ಲಿದ್ದರೆ ಸಾಕು ಲವ್ ಲೈಫ್ ಸುಂದರವಾಗಿರೋದು ಗ್ಯಾರಂಟಿ


Thursday, January 16th, 2020 11:58 am

ಸ್ಪೆಷಲ್ ಡೆಸ್ಕ್ : ವಾಸ್ತುವಿನಂತೆ ಫೆಂಗ್ ಶುಯಿ ಕೂಡ ಜೀವನದಲ್ಲಿ ಹಲವಾರು ಬದಲಾವಣೆ ತರುತ್ತದೆ. ಇದರಿಂದ ಸಂಬಂಧ ಸುಧಾರಣೆ ಕೂಡ ಆಗುತ್ತದೆ , ಮನೆಯಲ್ಲಿ ಶಾಂತಿ ನೆಮ್ಮದಿ ಇರುತ್ತದೆ. ಅಷ್ಟೇ ಯಾಕೆ ಪ್ರೇಮ ಜೀವನ ಕೂಡ ಚೆನ್ನಾಗಿರುತ್ತದೆ. ಫೆಂಗ್ ಶುಯಿ ಪ್ರಕಾರ ಈ ವಸ್ತುವನ್ನು ಮನೆಯಲ್ಲಿಟ್ಟರೆ ಪ್ರೇಮ ಜೀವನ ಚೆನ್ನಾಗಿರುತ್ತದೆ.

ಲವ್ ಲೈಫ್ ಸ್ಟ್ರಾಂಗ್ ಆಗಿರಲು ಬೆಡ್ ರೂಮ್ ನಲ್ಲಿ ಫೆಂಗ್ ಶುಯಿ ಬಟರ್ ಫ್ಲೈ ಇಡಬೇಕು.
ನೀಲಿ ಬಣ್ಣದ ಕಲ್ಲಿನಿಂದ ಮಾಡಿದ ಬಟರ್ ಫ್ಲೈ ಪ್ರೀತಿಯ ಸಂಕೇತವಾಗಿದೆ. ಇದನ್ನು ಮನೆಯಲ್ಲಿಡುವುದು ಉತ್ತಮ.
ಲವ್ ಲೈಫ್ ನಲ್ಲಿ ಯಾವುದೇ ಸಮಸ್ಯೆ ಬಂದರೆ ಬೆಡ್ ರೂಮಿನಲ್ಲಿ ಜೋಡಿ ಬಟರ್ ಫ್ಲೈ ಇಡಿ. ಇದರಿಂದ ಇಬ್ಬರ ಸಂಬಂಧ ಉತ್ತಮವಾಗುತ್ತೆ.
ರೂಮಿನಲ್ಲಿ ಎದುರಲ್ಲೇ ಕಾಣುವಂತೆ ಬಟರ್ ಫ್ಲೈ ಇಡಿ . ಕಣ್ಣಿನ ಎದುರೇ ಇರುವಂತೆ ಇಟ್ಟರೆ ಉತ್ತಮ.
ಮನೆಯ ನೈಋತ್ಯ ಭಾಗದಲ್ಲಿ ಕೊಳಲನೂದುವ ಕೃಷ್ಣನ ಮತ್ತು ರಾಧೆಯ ಮೂರ್ತಿಯನ್ನಿಟ್ಟರೆ ಪ್ರೀತಿ ಹೆಚ್ಚುತ್ತದೆ.
ರಾಧಾ ಕೃಷ್ಣಾ ಮೂರ್ತಿಯ ಜೊತೆ ನವಿಲು, ಪ್ರಕೃತಿ, ಉದ್ಯಾನವನ ಇದ್ದ ಚಿತ್ರವನ್ನು ಇಟ್ಟರೆ ಪ್ರೀತಿ ಸದಾ ಹಸಿರಾಗಿರುತ್ತದೆ ಎನ್ನಲಾಗುತ್ತದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions