Feet Reveal Diseases : ನಿಮ್ಮ ದೇಹದಲ್ಲಿ ಯಾವ್ಯಾವ ಕಾಯಿಲೆಗಳಿವೆ.? ನಿಮ್ಮ ‘ಪಾದ’ವೇ ತಿಳಿಸುತ್ತೆ, ಹೇಗೆ ಗೊತ್ತಾ?

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಮುಖವು ಮನಸ್ಸಿನ ಕನ್ನಡಿ. ಮುಖ ನೋಡಿ ಮನಸ್ಸನ್ನ ಓದಬಹುದು. ಆದ್ರೆ, ನಿಮ್ಮ ಪಾದಗಳನ್ನ ನೋಡಿಯೇ ದೇಹದಲ್ಲಿನ ಕಾಯಿಲೆಗಳ ಬಗ್ಗೆ ಹೇಳಬಹುದು ಎಂದು ನಿಮಗೆ ತಿಳಿದಿದೆಯೇ.? ಅನೇಕರು ದೇಹದ ಇತರ ಭಾಗಗಳನ್ನ ಮುಖದಷ್ಟೇ ಎಚ್ಚರಿಕೆಯಿಂದ ನೋಡಿಕೊಳ್ಳುತ್ತಾರೆ. ಆದರೆ ಪಾದಗಳನ್ನ ಹೆಚ್ಚು ನಿರ್ಲಕ್ಷಿಸಲಾಗುತ್ತೆ. ಅನೇಕ ಜನರು ತಮ್ಮ ಪಾದಗಳಿಗೆ ಗಮನ ಕೊಡುವುದಿಲ್ಲ. ಆದರೆ ದೇಹದಲ್ಲಿರುವ ಕಾಯಿಲೆಯ ಕುರುಹುಗಳನ್ನ ಪಾದಗಳನ್ನು ನೋಡಿ ಕಂಡುಹಿಡಿಯುವುದು ಹೇಗೆ ಎಂಬುದನ್ನ ಇಲ್ಲಿ ತಿಳಿಯೋಣ. ಕೆಲವರಿಗೆ ಕಾಲಿಗೆ ಗಾಯವಾದರೆ ಹಲವಾರು ದಿನಗಳವರೆಗೆ ಗಾಯ … Continue reading Feet Reveal Diseases : ನಿಮ್ಮ ದೇಹದಲ್ಲಿ ಯಾವ್ಯಾವ ಕಾಯಿಲೆಗಳಿವೆ.? ನಿಮ್ಮ ‘ಪಾದ’ವೇ ತಿಳಿಸುತ್ತೆ, ಹೇಗೆ ಗೊತ್ತಾ?